Sunday, 19th May 2024

ಸುರಕ್ಷಿತ ಪಾಲಿಯೂರಿಥೇನ್‌ ಕಾಂಡಮ್‌

ಹಿಂದಿರುಗಿ ನೋಡಿದಾಗ ಯೂರೋಪಿನ ದೇಶಗಳಲ್ಲಿ ಕಾಂಡಮ್ ಒಮ್ಮೆಲೆ ಜನಪ್ರಿಯವಾಗಲಿಲ್ಲ. ಕಾಂಡಮ್‌ನನ್ನು ವೈದ್ಯಕೀಯ ಹಾಗೂ ನೈತಿಕತೆಯ ಹಿನ್ನೆಲೆಯಲ್ಲಿ ವಿರೋಧಿಸುವ ಸಾಕಷ್ಟು ಜನರು ಅಲ್ಲಲ್ಲಿ ಕಂಡುಬರಲಾರಂಭಿಸಿದರು. ಜಾನ್ ಕ್ಯಾಂಪ್ಬೆಲ್ (೧೬೮೦-೧೭೪೩) ಬ್ರಿಟಿಷ್ ಸೇನೆಯಲ್ಲಿ ಹಿರಿಯ ದಂಡನಾಯಕನಾಗಿದ್ದ. ಈತನು ೧೭೦೮ರಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಕಾಂಡಮ್‌ಗಳನ್ನು ಅಧಿಕೃತವಾಗಿ ನಿಷೇಧಿಸಬೇಕೆಂದು ವಾದ ಮಾಡಿದ. ಆದರೆ ಪಾರ್ಲಿಮೆಂಟ್ ಈತನ ವಾದವನ್ನು ಮನ್ನಿಸಲಿಲ್ಲ. ಡೇನಿಯಲ್ ಟರ್ನರ್ (೧೬೬೭-೧೭೪೦) ಎಂಬ ಲಂಡನ್ ವೈದ್ಯ ಹಾಗೂ ಚರ್ಮರೋಗ ತಜ್ಞನು ಕಾಂಡಮ್‌ನ್ನು ಏಕೆ ಬಳಸಬಾರದು ಎಂದು ತರ್ಕಬದ್ಧವಾಗಿ ತನ್ನ ವಾದವನ್ನು ೧೭೧೭ರಲ್ಲಿ […]

ಮುಂದೆ ಓದಿ

ಫ್ರೆಂಚ್ ಲೆಟರ್ಸ್‌ ಮತ್ತು ಇಂಗ್ಲಿಷ್ ರೇನ್ ಕೋಟ್

ಹಿಂದಿರುಗಿ ನೋಡಿದಾಗ ಇತ್ತೀಚೆಗೆ ಬೆಂಗಳೂರಿನ ಶಾಲಾ ವಿದ್ಯಾರ್ಥಿಗಳ ಚೀಲವನ್ನು ಪರೀಕ್ಷಿಸಿದಾಗ, ಅವುಗಳಲ್ಲಿ ಮಕ್ಕಳಿಗೆ ಅನಗತ್ಯವಾದ ಹಲವು ವಸ್ತುಗಳು ದೊರೆತವು. ಸಿಗರೇಟ್, ಲೈಟರ್, ಕಾಂಡಮ್ಸ್, ಸಂತಾನ ನಿಯಂತ್ರಣ ಗುಳಿಗೆಗಳು,...

ಮುಂದೆ ಓದಿ

ಮಾಟಗಾತಿಯರಿಂದ ಮನೋವೈದ್ಯದವರೆಗೆ

ಹಿಂತಿರುಗಿ ನೋಡಿದಾಗ ದೇವರು ಮತ್ತು ದೆವ್ವದ ಪರಿಕಲ್ಪನೆ ಎಲ್ಲ ಕಾಲದ ಎಲ್ಲ ದೇಶಗಳ ಎಲ್ಲ ಸಂಸ್ಕೃತಿಯ ಜನರಲ್ಲೂ ಇದ್ದ ಹಾಗೂ ಇರುವ ನಂಬಿಕೆ. ಮೆಸೊಪೊಟೋಮಿಯನ್ ಹಾಗೂ ಈಜಿಪ್ಷಿಯನ್...

ಮುಂದೆ ಓದಿ

ಖ್ಯಾತಿ, ಕುಖ್ಯಾತಿಗಳ ಸುಂದರಿ ಬೆಲ್ಲಡೊನ್ನ

ಹಿಂದಿರುಗಿ ನೋಡಿದಾಗ ಅವಳ ರಕ್ತವು ನಿಶ್ಚಲವಾಗಿದೆ; ಅವಳ ಕೀಲುಗಳು ಸೆಟೆದು ನಿಂತಿವೆ ಈ ಎರಡು ತುಟಿಗಳೂ, ಜೀವವೂ ಬೇರ್ಪಟ್ಟು ಬಹಳ ಹೊತ್ತಾಗಿದೆ ಇಳೆಯ ಪರಮ ಕುಸುಮವು, ಅಕಾಲಿಕ...

ಮುಂದೆ ಓದಿ

ಕೋಕಾ-ಕೋಲಾದಿಂದ ಕೊಕೇನಿನವರೆಗೆ

ಹಿಂದಿರುಗಿ ನೋಡಿದಾಗ ಮಧ್ಯಯುಗದ ಯೂರೋಪ್ ಖಂಡದಲ್ಲಿದ್ದ ಬ್ರಿಟನ್, ಫ್ರಾನ್ಸ್, ಪೋರ್ಚುಗಲ್, ಸ್ಪೇನ್, ನೆದರ್ಲ್ಯಾಂಡ್ಸ್ ಮುಂತಾದ ದೇಶಗಳ ಜನರು ಜಗತ್ತಿನ ಪೀಡಕರಾಗಿ, ವ್ಯಾಪಾರದ ನೆಪದಲ್ಲಿ ಹಿಂಸೆಯ ಮೂಲಕ ಜಗತ್ತಿನ...

ಮುಂದೆ ಓದಿ

ಇಂಕಾದವರಿಗೆ ವರ – ಜಗತ್ತಿಗೆ ಶಾಪ ಕೋಕಾ

ಹಿಂದಿರುಗಿ ನೋಡಿದಾಗ ಒಂದು ವರವು ಶಾಪವಾದ ಕಥೆಗೆ ಅತ್ಯುತ್ತಮ ಉದಾಹರಣೆ ಕೋಕಾ ಮರ. ಒಂದು ಸಂಸ್ಕೃತಿಯ ನಿರ್ಮಾಣದಲ್ಲಿ ನೆರವಾಗಿದ್ದ ಕೋಕಾ ಮರವು, ಇಂದು ಇಡೀ ಜಗತ್ತಿನ ಯುವಜನತೆಯನ್ನು...

ಮುಂದೆ ಓದಿ

ಮಾಟಗಾತಿಯರ ಲೋಕದಲ್ಲೊಂದು ವಿಹಾರ…

ಹಿಂದಿರುಗಿ ನೋಡಿದಾಗ ನಮ್ಮ ಜಗತ್ತಿನಲ್ಲಿ ದೆವ್ವಗಳು ಹಾಗೂ ದುಷ್ಟಶಕ್ತಿಗಳಿವೆ ಎಂದು ಎಲ್ಲ ಕಾಲ-ದೇಶ-ಧರ್ಮದ ಜನರೂ ನಂಬಿರುವುದುಂಟು. ಮಧ್ಯಯುಗದ ಐರೋಪ್ಯ ದೇಶಗಳಲ್ಲಿ ಮಾಟಗಾತಿಯರ ಅಸ್ತಿತ್ವದ ಬಗ್ಗೆ ವಿಪುಲ ಮಾಹಿತಿ...

ಮುಂದೆ ಓದಿ

ಲೈಂಗಿಕ ವಿಜ್ಞಾನದ ಹರಿಕಾರನ ಅಕಾಲಮೃತ್ಯು

ಹಿಂದಿರುಗಿ ನೋಡಿದಾಗ ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್ ವೆಸಾಲಿ ಯಸ್ ಮತ್ತು ಗೇಬ್ರಿಯಲ್ ಫ್ಯಾಲೋಪಿಯೊ. ಈ ಪೈಕಿ ಗೇಬ್ರಿಯಲ್ ಫ್ಯಾಲೋಪಿಯೊ (1523-1562)...

ಮುಂದೆ ಓದಿ

ನತದೃಷ್ಟ ಬಾರ್ಥಲೋಮಿಯೋ ಯುಸ್ಟಾಷಿ

ಹಿಂದಿರುಗಿ ನೋಡಿದಾಗ ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್ ವೆಸಾಲಿಯಸ್ ಮತ್ತು ಗೇಬ್ರಿಯಲ್ ಫೆಲೋಪಿಯೊ. ಇವರು ಸರಿಸುಮಾರು ಸಮಕಾಲೀನರು. ಆದರೆ ಆಧುನಿಕ ಅಂಗರಚನಾ...

ಮುಂದೆ ಓದಿ

ಸಹಸ್ರಮಾನಗಳ ತಪ್ಪು ತಿದ್ದಿದ ವೆಸಾಲಿಯಸ್

ಹಿಂದಿರುಗಿ ನೋಡಿದಾಗ ಆಧುನಿಕ ವೈದ್ಯವಿಜ್ಞಾನದ ಪಿತಾಮಹ ಗ್ರೀಸ್ ದೇಶದ ಹಿಪ್ಪೋಕ್ರೇಟ್ಸ್. ಈ ಜಗತ್ತು ಕಂಡ ಪ್ರತಿಭಾವಂತ ವೈದ್ಯರಲ್ಲಿ ಒಬ್ಬ ರೋಮನ್ ಸಾಮ್ರಾಜ್ಯದ ಗ್ಯಾಲನ್. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್...

ಮುಂದೆ ಓದಿ

error: Content is protected !!