Monday, 13th May 2024

ಕೆರೆಗೆ ನೀರು ತುಂಬಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಶಿವಾನಂದ ಪಾಟೀಲ

ಬಸವನಬಾಗೇವಾಡಿ: ಈ ಒಂದು ಕೆರೆ ತುಂಬುವ ಯೋಜನೆಯಿಂದ ಸುಮಾರು ೫೦೦ ಎಕರೆ ಜಮೀನುಗಳಿಗೆ ಅನುಕೂಲ ವಾಗಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು. ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಕಾಲುವೆ ಹತ್ತಿರ ಕೃಷ್ಣಾ ಭಾಗ್ಯಜಲ ನಿಗಮದಿಂದ ಅಂದಾಜು ೩೮,೬೪ ಲಕ್ಷ ವೆಚ್ಚದಲ್ಲಿ ಮುತ್ತಗಿ ಗ್ರಾಮದ ಕೆರೆಗೆ ಕಾಲುವೆ ಮೂಲಕ ನೀರು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೇರವೆರಿಸಿ ನಂತರ ಮಾತನಾಡಿದ ಅವರು ಮುತ್ತಗಿ ಗ್ರಾಮದ ಕೆರೆ ತುಂಬಿಸುವುದರಿ0ದ ಮುತ್ತಗಿ ಗೊಳಸಂಗಿ, ನಾಗವಾಡ, ಸೇರಿದಂತೆ ಬಹುತೇಕ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. […]

ಮುಂದೆ ಓದಿ

ಬಂಡೀಪುರ ಅಭಯಾರಣ್ಯದ ರಾಣಾ ಶ್ವಾನ ಸಾವು

ಗುಂಡ್ಲುಪೇಟೆ: ಬಂಡೀಪುರ ಅಭಯಾರಣ್ಯದಲ್ಲಿ ಅರಣ್ಯ ಅಪರಾಧ ಪತ್ತೆಯ ನಂಬರ್ 1 ಆಗಿದ್ದ ರಾಣಾ ಶ್ವಾನ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ಜರ್ಮನ್ ಶಫರ್ಡ್ ತಳಿಯ 9 ವರ್ಷ ವಯಸ್ಸಿನ...

ಮುಂದೆ ಓದಿ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ಕೋಲಾರ: ಕೊಲ್ಹಾರ. “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳ ಮಂಗಳವಾರದಂದು ಆಯಾ ತಾಲ್ಲೂಕು ಕಛೇರಿಗೆ ಭೇಟಿ ನೀಡುವ ಪ್ರಯುಕ್ತ ಇಂದು ಕೊಲ್ಹಾರ...

ಮುಂದೆ ಓದಿ

ವ್ಯಸನಮುಕ್ತ ದಿನಾಚರಣೆ ಜಾಥಾಕ್ಕೆ ಚಾಲನೆ

ಇಂಡಿ : ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುಶ್ಚಟಗಳು, ದುವ್ರ÷್ಯಸನಿಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ...

ಮುಂದೆ ಓದಿ

ಮತದಾರ ಪಟ್ಟಿ ಪರಿಷ್ಕರಣೆ: ಆದೇಶ

ಇಂಡಿ : ಭಾರತ ಚುನಾವಣೆ ಆಯೋಗವು ೨೦೨೩ ಕ್ಕೆ ಅನ್ವಯವಾಗುವಂತೆ ಮತದಾರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿಗಳ ಅನುಸಾರವಾಗಿ ಮತ್ತು ಮತದಾರರ...

ಮುಂದೆ ಓದಿ

ನದಾಪ ಅವರ ನಿವೃತ್ತಿ ಜೀವನ ಸುಖಕರ, ಆರೋಗ್ಯಕರವಾಗಿರಲಿ

ಇಂಡಿ: ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ವೈದ್ಯರು,ಆರೋಗ್ಯ ಸಹಾಯಕರು,ಆರೊಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಶ್ರಮಿಸಬೇಕು. ೩೪ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ...

ಮುಂದೆ ಓದಿ

ಶ್ರೀರೇವಣಸಿದ್ದೇಶ ನೀರಾವರಿ ಗೋವಿಂದ ಕಾರಜೋಳ ಕಾಯಕಲ್ಪ ನೀಡಿದ್ದಾರೆ: ಶೀಲವಂತ

ಇಂಡಿ: ಇಂಡಿ ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಯಾದ ಶ್ರೀರೇವಣಸಿದ್ದೇಶ್ವರ ನೀರಾವರಿ ಯೋನೆಗೆ ವಿಶೇಷ ಕಾಯಕಲ್ಪ ನೀಡಿ. ಪರಿಸರ ತಜ್ಞರ ಸಮೀತಿ ನಿರಾಕ್ಷೇಪಣಾ ಪತ್ರ ನೀಡಲು ಪರಿಸರ ಇಲಾಖೆಗೆ ಶಿಫಾರಸ್ಸು...

ಮುಂದೆ ಓದಿ

ಡಿಸೆಂಬರ್ 16, 17 ಮತ್ತು 18ರಂದು ಆಳ್ವಾಸ್ ನುಡಿಸಿರಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತಿವರ್ಷ ಆಯೋಜಿಸುವ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಕಾರ್ಯಕ್ರಮ ಈ ಸಲ ಡಿಸೆಂಬರ್ 16, 17 ಮತ್ತು 18ರಂದು ನಡೆಯಲಿದೆ...

ಮುಂದೆ ಓದಿ

ಮಕ್ಕಳೊಂದಿಗೆ ಮಗುವಾದ ನಿಜಗುಣಾನಂದ ಶ್ರೀ

ರಾಷ್ಟ್ರೀಯ ಬಸವ ಸೈನ್ಯದಿಂದ ಬಸವ ಪಂಚಮಿ ಆಚರಣೆ ಬಸವನಬಾಗೇವಾಡಿ: ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ ನೇತೃತ್ವದಲ್ಲಿ ನಿಷ್ಕಲ ಮಂಟಪ ಬೈಲೂರಿನ ನಿಜಗುಣಪ್ರಭು...

ಮುಂದೆ ಓದಿ

ಪತ್ರಿಕೋದ್ಯಮ ಉದ್ಯಮವಾಗಬಾರದು, ಸಮಾಜದ ಓರೆಕೋರೆಗಳ ತಿದ್ದುವಂತಾಗಬೇಕು

ಡಾ.ಚನ್ನವೀರ ಶ್ರೀ ಹೇಳಿಕೆ ಮುದ್ದೇಬಿಹಾಳ: ಮಾಧ್ಯಮಗಳು ಸಮಾಜದಲ್ಲಿ ಜಾಗ್ರತರಾಗಿ ನೊಂದವರ ದೀನ ದಲಿತರ ಪರವಾಗಿ ಕಾರ್ಯನಿರ್ವಹಿಸುವ ದಲ್ಲದೇ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯ ಗಳನ್ನು ಮಾಡಬೇಕು ಎಂದು...

ಮುಂದೆ ಓದಿ

error: Content is protected !!