Saturday, 27th April 2024

ತಾಂಜೇನಿಯಾ ವಿಮಾನ ಪತನ: 19 ಜನರ ಸಾವು

ತಾಂಜೇನಿಯಾ: ಸಣ್ಣ ಪ್ರಯಾಣಿಕ ವಿಮಾನ ತಾಂಜೇನಿಯಾದ ವಿಮಾನ ನಿಲ್ದಾಣವನ್ನ ಸಮೀಪಿಸುತ್ತಿದ್ದಾಗ ವಿಕ್ಟೋರಿಯಾ ಸರೋವರದಲ್ಲಿ ಪತನವಾಯ್ತು. ವಿಮಾನ ಕನಿಷ್ಠ 43 ಜನರನ್ನ ಹೊತ್ತಿತ್ತು ಎಂದು ಹೇಳಲಾಗಿದೆ. ಈ ಪೈಕಿ 19 ಜನರು  ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸರೋವರಕ್ಕೆ ಬಿದ್ದ 26 ಜನರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ. ‘ನಾವು ಹೆಚ್ಚಿನ ಸಂಖ್ಯೆಯ ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಕಾಗೆರಾ ಪ್ರಾಂತ್ಯದ ಪೊಲೀಸ್ ಕಮಾಂಡರ್ ವಿಲಿಯಂ ಹೇಳಿದ್ದಾರೆ. ವಿಮಾನವು ಸುಮಾರು 100 ಮೀಟರ್ (328 ಅಡಿ) ಎತ್ತರದಲ್ಲಿದ್ದಾಗ, ಪ್ರತಿಕೂಲ ಹವಾಮಾನದಿಂದಾಗಿ ಸಮಸ್ಯೆ […]

ಮುಂದೆ ಓದಿ

ವಿಕ್ಟೋರಿಯಾ ಸರೋವರಕ್ಕೆ ಉರುಳಿದ ದೇಶೀಯ ವಿಮಾನ

ತಾಂಜೇನಿಯಾ: ವಾಯುವ್ಯ ನಗರ ಬುಕೋಬಾದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ದೇಶೀಯ ಪ್ರಯಾಣಿಕ ವಿಮಾನ ಭಾನುವಾರ ತಾಂಜೇನಿ ಯಾದ ವಿಕ್ಟೋರಿಯಾ ಸರೋವರಕ್ಕೆ ಉರುಳಿದೆ. ‘ಪ್ರೆಸಿಷನ್ ಏರ್ ವಿಮಾನವು ಅಪಘಾತಕ್ಕೀಡಾಗಿದ್ದು,...

ಮುಂದೆ ಓದಿ

ಅಕ್ರಮ ಮೀನುಗಾರಿಕೆ: 15 ಭಾರತೀಯ ಮೀನುಗಾರರ ಬಂಧನ

ಕೊಲಂಬೊ: ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಸುಮಾರು 15 ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆ ಬಂಧಿಸಿದ್ದು, ಎರಡು ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದೆ. ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು...

ಮುಂದೆ ಓದಿ

ಬಾಸ್ ಕಚೇರಿಯಲ್ಲಿ ಮಲಗಿರುವ ಫೋಟೋ ಹಂಚಿಕೊಂಡ ಟ್ವಿಟರ್ ಉದ್ಯೋಗಿ

ನ್ಯೂಯಾರ್ಕ್‌: ಟ್ವಿಟರ್ ಉದ್ಯೋಗಿಯೊಬ್ಬರು ತಮ್ಮ ಬಾಸ್ ಕಚೇರಿಯಲ್ಲಿ ನೆಲದ ಮೇಲೆ ಮಲಗಿರುವ ಫೋಟೋವನ್ನು ಹಂಚಿ ಕೊಂಡಿದ್ದಾರೆ. ಮಸ್ಕ್‌ ನೀಡಿದ ಕೆಲಸ ಪೂರೈಸಲು ಟ್ವಿಟರ್ ಮ್ಯಾನೇಜರ್‌ಗಳು ಕೆಲವು ಸಿಬ್ಬಂದಿಗೆ ವಾರದಲ್ಲಿ...

ಮುಂದೆ ಓದಿ

ಇಸ್ರೇಲ್ ಚುನಾವಣೆ: ಬೆಂಜಮೀನ್ ನೆತನ್ಯಾಹು ಮತ್ತೆ ಅಧಿಕಾರಕ್ಕೆ?

ಟೆಲ್ ಅವೀವ್: ಇಸ್ರೇಲ್ ಸಾರ್ವತ್ರಿಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು ಮತ್ತೆ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಇಸ್ರೇಲ್ ರಾಜಕೀಯ ಇತಿಹಾಸದಲ್ಲೇ ಮೊದಲ...

ಮುಂದೆ ಓದಿ

ತಿಂಗಳಿಗೆ 1,600 ರೂ. ಶುಲ್ಕಕ್ಕೆ ಟೀಕೆ: 650 ರೂ.ಗೆ ಇಳಿಕೆ

ವಾಷಿಂಗ್ಟನ್‌: ಟ್ವಿಟರ್‌ನಲ್ಲಿ ದೃಢಪಡಿಸಿದ ಖಾತೆಗಳಿಗೆ ಬ್ಲೂಟಿಕ್‌ ಹೊಂದಲು ಹಾಗೂ ಅದನ್ನು ಬಳಕೆ ಮಾಡಲು ಒಂದು ತಿಂಗಳಿಗೆ 1,600 ರೂ. ಶುಲ್ಕ ವಿಧಿಸುವ ಮಾಲೀಕ ಎಲಾನ್‌ ಮಸ್ಕ್ ನಿರ್ಧಾರಕ್ಕೆ ಸಾರ್ವಜನಿಕರಿಂದ...

ಮುಂದೆ ಓದಿ

ಶಾಪಿಂಗ್ ಸೆಂಟರ್ ಒಳಗಡೆ ಚಾಕುವಿನಿಂದ ಇರಿತ: ಐವರಿಗೆ ಗಾಯ

ಮಿಲನ್: ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ಶಾಪಿಂಗ್ ಸೆಂಟರ್ ಒಳಗಡೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಐದು ಮಂದಿಯನ್ನು ಗಾಯಗೊಳಿಸಿದ್ದು, ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಈ...

ಮುಂದೆ ಓದಿ

ಸ್ಯಾಂಡ್‌ ವಿಚ್ ದ್ವೀಪಗಳ ಬಳಿ 6.2 ತೀವ್ರತೆ ಭೂಕಂಪ

ಜಾರ್ಜಿಯಾ: ದಕ್ಷಿಣ ಜಾರ್ಜಿಯಾದ ಕಿಂಗ್ ಎಡ್ವರ್ಡ್ ಪಾಯಿಂಟ್ ಮತ್ತು ದಕ್ಷಿಣ ಸ್ಯಾಂಡ್‌ ವಿಚ್ ದ್ವೀಪಗಳ ಬಳಿ ಬುಧವಾರ ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ...

ಮುಂದೆ ಓದಿ

ಬಾಂಗ್ಲಾದೇಶದಲ್ಲಿ ಸಿಟ್ರಾಂಗ್​ ಚಂಡಮಾರುತ: ಒಂಬತ್ತು ಬಲಿ

ಢಾಕಾ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಎದ್ದಿರುವ ಸಿಟ್ರಾಂಗ್​ ಚಂಡಮಾರುತ ಬಾಂಗ್ಲಾದೇಶಕ್ಕೆ ಅಪ್ಪಳಿ ಸಿದ್ದು, ತನ್ನ ರೌದ್ರಾವತಾರ ತೋರಿಸುತ್ತಿದೆ. ಸಿಟ್ರಾಂಗ್​ ಈಗಾಗಲೇ 9 ಮಂದಿಯ ಪ್ರಾಣ ಬಲಿಪಡೆದಿದೆ. ಮೃತರಲ್ಲಿ ಒಂದೇ...

ಮುಂದೆ ಓದಿ

ರೆಡ್ ಬುಲ್‌ ನ ಸಂಸ್ಥಾಪಕ ಡೈಟ್ರಿಚ್ ಮಾಟೆಸ್ಚಿಟ್ಜ್ ನಿಧನ

ಆಸ್ಟ್ರಿಯಾ: ಎನರ್ಜಿ ಡ್ರಿಂಕ್ ಕಂಪನಿ ರೆಡ್ ಬುಲ್‌ ನ ಸಂಸ್ಥಾಪಕ ಡೈಟ್ರಿಚ್ ಮಾಟೆಸ್ಚಿಟ್ಜ್ ( 78)ಅವರು ಶನಿವಾರ ಕೊನೆಯು ಸಿರೆಳೆದರು. ದೀರ್ಘಕಾಲದ ಅನಾರೋಗ್ಯದಿಂದ (ಕ್ಯಾನ್ಸರ್‌) ಬಳಲುತ್ತಿದ್ದರು. ಸ್ಟೈರಿಯನ್...

ಮುಂದೆ ಓದಿ

error: Content is protected !!