Friday, 26th April 2024

ಬುದ್ದಿಯ ಮಾತಿಗೆ ಸೊಪ್ಪು ಹಾಕೋಣ

ಸುತ್ತಮುತ್ತ ಇರುವವರೆಲ್ಲ ನಮ್ಮ ಆಪ್ತರು, ಸ್ನೇಹಿತರು, ಹಿತೈಷಿಗಳು, ಬಂಧು ಬಾಂಧವರು, ಅವರು ಸದಾ ನಮ್ಮ ಶ್ರೇಯೋಭಿಲಾಷಿಗಳು ಎಂದು ಸಕಾರಾತ್ಮಕವಾಗಿ ಆಲೋಚಿಸಿದರೆ, ಕಿವಿಗೆ ಬಿದ್ದ ಮಾತುಗಳೆಲ್ಲ ಮನವೆಂಬ ಕಡಲಲ್ಲಿ ತೆರೆದಿಟ್ಟ ಮುತ್ತು ರತ್ನಗಳಂತೆ ಭಾಸವಾಗುತ್ತವೆ. ಆ ಮಾತುಗಳು ನಮ್ಮ ಜೀವನದ ಯಶಸ್ಸಿಗೆ ಸ್ಫೂರ್ತಿ ತುಂಬುತ್ತವೆ. ಜಯಶ್ರೀ ಜೆ. ಅಬ್ಬಿಗೇರಿ ನಿಮ್ಮ ಬದುಕಿನಲ್ಲೂ ಒಮ್ಮೊಮ್ಮೆ ಹೀಗೆ ಆಗಿರಬಹುದು, ಆದರೆ ಅದು ಹಾಗಾಗಬಾದಿತ್ತು ಎನಿಸಿರಬಹುದು. ಯಾರೋ ಯಾವುದೋ ಗಳಿಗೆಯಲ್ಲಿ ನಮ್ಮನ್ನು ನೋಡಿಕೊಂಡು, ತಿಳಿದೋ ತಿಳಿಯದೆಯೋ ಆಡಿದ ಮಾತು, ಒಮ್ಮೊೊಮ್ಮೆ ತಣ್ಣಗೆ ಕೊರೆಯುವ ಚಳಿಯಂತೆ […]

ಮುಂದೆ ಓದಿ

ಮಂಡಲ ಕಲಾವಿದೆ ಈ ಇಂಜಿನಿಯರ್

ಬಳಕೂರ ವಿ.ಎಸ್.ನಾಯಕ ಈ ಚಿತ್ರಕಲೆ ಒಂದು ವಿಭಿನ್ನ ಪ್ರಕಾರ. ಅಲ್ಲಲ್ಲಿ ಕಾಣುವ ಚುಕ್ಕೆಗಳು, ಇವುಗಳ ಮಧ್ಯೆ ವೃತ್ತಾಕಾರಾದ ಆಕೃತಿ. ವಿಭಿನ್ನ ಪ್ರಕಾರದ ಈ ಮಂಡಲಕಲೆಯಲ್ಲಿ ಪರಿಣಿತರಾದವರು, ಮಂಗಳೂರಿನ...

ಮುಂದೆ ಓದಿ

ಅಸಾಧ್ಯವೆಂದು ಕೈ ಚೆಲ್ಲದಿರೋಣ !

ಎಂತಹದೇ ಸಮಸ್ಯೆೆ ಬಂದರೂ, ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳದೇ ಕೆಲಸ ಮಾಡುತ್ತಲೇ ಇರುವುದು ಯಾವಾಗಲೂ ಮುಖ್ಯ. ಶಿವಕುಮಾರ್ ಹೊಸಂಗಡಿ ಒಂದು ದಟ್ಟ ಕಾನನದ ಮಧ್ಯೆ ವ್ಯಕ್ತಿಯೊಬ್ಬ...

ಮುಂದೆ ಓದಿ

ನಮ್ಮ ಬದುಕು ಬದಲಿಸಬಹುದು

ಶಶಾಂಕ್ ಮುದೂರಿ ನಮ್ಮ ಜೀವನವನ್ನು ಸಂಪೂರ್ಣವಾಗಿ ವಿಭಿನ್ನವಾಗಿ, ಇನ್ನಷ್ಟು ಹಸನಾಗಿ ಕಾಣುವ ಒಂದು ಸಾಧ್ಯತೆ ಇರುವ ಕಾಲವೆಂದರೆ ಭವಿಷ್ಯ. ಆದರೆ, ಮುಂದೆ ಬರಲಿರುವ ಆ ಕಾಲಘಟ್ಟದಲ್ಲಿ ನಮ್ಮ...

ಮುಂದೆ ಓದಿ

ಗೆಲುವು ಗಳಿಸಲು ಸರಳ ಸೂತ್ರ

ರಂಗನಾಥ ಎನ್ ವಾಲ್ಮೀಕಿ ಬದುಕಿನಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ತಾಳ್ಮೆೆ ನಮ್ಮಲ್ಲಿರಬೇಕು. ಸೋಲು ಗಳಿಗೆ ಹೆದರದೇ ಕುಗ್ಗದೆ ಮುನ್ನಡೆಯಬೇಕು. ಗೆಲುವು ಸಂತಸ...

ಮುಂದೆ ಓದಿ

ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಕಿದ್ವಾಯಿ ಸಂಸ್ಥೆಯ ಹಿರಿಮೆ

* ಬಾಲಕೃಷ್ಣ ಎನ್. ಆರೋಗ್ಯ ಶುಶ್ರೂಷೆಗೆ ವೈದ್ಯಕೀಯ ಉತ್ಕೃಷ್ಟತೆ ಮತ್ತು ರೋಗಿ ಕೇಂದ್ರೀಕೃತ ಮಾರ್ಗದ ಮೇಲೆ ಒತ್ತು ನೀಡುವ ತಮ್ಮ ಯೋಜನೆಗೆ ತಕ್ಕಂತೆ, ಸರಕಾರಿ ಸ್ವಾಾಮ್ಯದ ಬೆಂಗಳೂರಿನ...

ಮುಂದೆ ಓದಿ

ನಿರಾಶ್ರಿತ ಮಕ್ಕಳಿಗೆ ಬೆಳಕಾದ ‘ಸ್ಪರ್ಶ’

*ನವೀನ್, ಶ್ರೀನಿವಾಸಪುರ ನಿರಾಶ್ರಿಿತ ಮಕ್ಕಳ ಬಾಳಿಗೆ ಭರವಸೆಯ ಬೆಳಕಿನ ‘ಸ್ಪರ್ಶ’ ಶಿಕ್ಷಣದಿಂದ ವಂಚಿತರಾದ ಸಾವಿರಾರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಆಶ್ರಯದಾತ ‘ಸ್ಪರ್ಶ ಟ್ರಸ್‌ಟ್‌’ 2005 ರಿಂದ...

ಮುಂದೆ ಓದಿ

ಸಮಯದ ಸದ್ವಿನಿಯೋಗ ಯಶಸ್ಸಿನ ಹುಟ್ಟು

ತಿಕೋಟಾ *ಮಲ್ಲಪ್ಪ. ಸಿ. ಖೊದ್ನಾಪೂರ  ನನಗೆ ಟೈಮ್ ಚೆನ್ನಾಾಗಿಲ್ಲವೆಂದು ಬಹಳಷ್ಟು ಜನರು ಒದ್ದಾಾಡುತ್ತಾಾರೆ ಮತ್ತು ಮರುಗುತ್ತಾಾರೆ. ಅವರಿಗೆ ನಿಜವಾಗಿಯೂ ಸಮಯದ ಸದ್ವಿಿನಿಯೋಗ ಹೇಗೆ ಮಾಡಿಕೊಳ್ಳಬೇಕೆಂಬ ಪ್ರಜ್ಞೆ ಮತ್ತು...

ಮುಂದೆ ಓದಿ

ಉಸ್ತಾದ್ ಫಯಾಜ್ ಖಾನ್‌ಗೆ ಪುರಂದರ ಸಂಗೀತರತ್ನ ಪ್ರಶಸ್ತಿ

* ಅಜಯ್ ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಸ್ಮರಣೆಯಲ್ಲಿ ರೂಪುಗೊಂಡಿರುವ ವಿಯೆಲ್ಲೆೆನ್-ನಿರ್ಮಾಣ್-ಪುರಂದರ ಪ್ರತಿಷ್ಠಾಾನದ ವತಿಯಿಂದ ನೀಡಲಾಗುತ್ತಿಿರುವ 2020 ನೇ ಸಾಲಿನ ‘ನಿರ್ಮಾಣ್-ಪುರಂದರ ಸುವರ್ಣ ಸಂಗೀತರತ್ನ’ ಪ್ರಶಸ್ತಿಿಗೆ ಉಸ್ತಾಾದ್...

ಮುಂದೆ ಓದಿ

ಬಡತನದಿಂದ ಮೇಲೆದ್ದುಬಂದ ಕಲ್ಪನಾ ಸರೋಜ್

*ವಿಜಯಕುಮಾರ್ ಎಸ್. ಅಂಟೀನ ಬಾಲ್ಯ ವಿವಾಹಕ್ಕೊೊಳಗಾಗಿ, ಪತಿಯಿಂದ ಹಿಂಸೆಗೆ ಒಳಗಾಗಿ, ಆತ್ಮಹತ್ಯೆೆಗೆ ಮುಂದಾಗಿದ್ದ ಈ ಮಹಿಳೆ, ಉದ್ಯಮಪತಿಯಾಗಿ ಬೆಳೆದದ್ದು ಒಂದು ಸಾಹಸಗಾಥೆ. ಧೃಢ ಸಂಕಲ್ಪವಿದ್ದರೆ ಬಂಜರು ಭೂಮಿಯಲ್ಲೂ...

ಮುಂದೆ ಓದಿ

error: Content is protected !!