Monday, 13th May 2024

ಕನ್ನಡ ನಾಮಫಲಕ ಅಳವಡಿಸಲು ಒತ್ತಾಯ

ಕೊಲ್ಹಾರ: ಪಟ್ಟಣದ ಅಂಗಡಿ ಮುಂಗಟ್ಟುಗಳ, ಹೊಟೇಲ್ ಹಾಗೂ ವಾಣಿಜ್ಯ ಸಂಕೀರ್ಣ, ಶಿಕ್ಷಣ ಸಂಸ್ಥೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲ್ಲೂಕ ಅಧ್ಯಕ್ಷ ರಾಜು ವಡ್ಡರ್ ಒತ್ತಾಯಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60% ರಷ್ಟು ಕನ್ನಡ ಅಕ್ಷರಗಳು ಇರಬೇಕು ಎಂಬ ಆದೇಶವನ್ನು ಬಹುತೇಕರು ಪಾಲನೆ ಮಾಡುತ್ತಿಲ್ಲ ಇದರಲ್ಲಿ ಕನ್ನಡ ವಿರೋಧಿ ಧೋರಣೆ ಕಂಡುಬರುತ್ತಿದೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕನ್ನಡ ಕಡ್ಡಾಯಕ್ಕೆ ಆದೇಶ ನೀಡಬೇಕು ಇಲ್ಲದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು […]

ಮುಂದೆ ಓದಿ

ಸಚಿವ ಶಿವಾನಂದ ಪಾಟೀಲರು ಸದಾ ಅನ್ನದಾತರ ಪರ: ಎಂ ಆರ್ ಕಲಾದಗಿ

ಕೊಲ್ಹಾರ: ಸಚಿವ ಶಿವಾನಂದ ಪಾಟೀಲ್ ಸದಾಕಾಲ ಅನ್ನದಾತ ರೈತರ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಂ ಆರ್ ಕಲಾದಗಿ ಹೇಳಿದರು. ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸಚಿವರ...

ಮುಂದೆ ಓದಿ

ಮಾನವಿಯತೆ ಮೆರೆದ ಪಿಎಸ್ಐ ಪ್ರವೀಣ ಗರೇಬಾಳ

ಕೊಲ್ಹಾರ: ಪೊಲೀಸ್ ಎನ್ನುವ ಹೆಸರು ಕೇಳಿದರೆ ಸಾಕು ಜನರಿಗೆ ಭಯ, ಹೆದರಿಕೆ. ಸಮಾಜ ಶಾಂತವಾಗಿ ನೆಮ್ಮದಿಯಾಗಿ ಇರಬೇಕಾದರೆ ಪೊಲೀಸರ ಭಯ ಇರಬೇಕಾದದ್ದು ಸಹಜವೇ ಇವೆಲ್ಲವೂಗಳ ಮದ್ಯೆ ಖಡಕ್ ಖಾಕಿ...

ಮುಂದೆ ಓದಿ

ಕೊಲ್ಹಾರ ಭಕ್ತರಿಂದ ಗುರುನಮನಕ್ಕೆ ಸೂರ್ಮಾ ಹಾಗೂ ರೊಟ್ಟಿ ಸೇವೆ

ಕೊಲ್ಹಾರ: ನಡೆದಾಡುವ ದೇವರು, ಶತಮಾನದ ಸಂತ ವಿಜಯಪುರದ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮಕ್ಕೆ ಪಟ್ಟಣದಿಂದ ಸೂರ್ಮಾ ಹಾಗೂ ರೊಟ್ಟಿ ಸೇವೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್...

ಮುಂದೆ ಓದಿ

ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆ

ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಭಾನುವಾರ ಬಾವಿಯಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರ ಪುತ್ರಿ ಸೃಷ್ಟಿ (19ವರ್ಷ)...

ಮುಂದೆ ಓದಿ

ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ: ಇಂಡಿಯಲ್ಲಿ ಡಿ.27ಕ್ಕೆ ಬೃಹತ್‌ ಹೋರಾಟ

ಇಂಡಿ: ಇಂಡಿ ಪ್ರತ್ಯೇಕ ಜಿಲ್ಲಾ ಕೂಗೆ ಮತ್ತೆ ಬಲ ಬರುವಂತೆ ಇಂಡಿ ಜಿಲ್ಲಾ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇಂಡಿ ಹೋರಾಟ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಸಭೆ...

ಮುಂದೆ ಓದಿ

ಇಂಡಿ ಜಿಲ್ಲೆಯಾಗಿಸಲು ಇಡೀ ಮಠಾಧೀಶರ ಒಕ್ಕೊರಲಿನ ಅಭಿಪ್ರಾಯ

ಇಂಡಿ: ಮಠಾಧೀಶರೆಂದರೆ ಕೇವಲ ಪೂಜೆ ಪುನಸ್ಕಾರ ಮಾಡುವುದು ಅಷ್ಠೇ ಅಲ್ಲ. ರೈತರ ,ಸಾರ್ವಜನಿಕರ ,ಒಳ್ಳೇಯ ಜನೋಪಕಾರಿ ಜನಹಿತ ಕಾಯಕ ದಲ್ಲಿ ತೊಡಗುವುದಾಗಿದೆ. ವಿಜಯಪೂರ ಜಿಲ್ಲೆಯಿಂದ ಇಂಡಿಯನ್ನು ಪ್ರತೇಕಿಸಿ...

ಮುಂದೆ ಓದಿ

ಸಹಸ್ರ ದೀಪೋತ್ಸವ ಕಾರ್ಯಕ್ರಮ

ಮೂಡಲಗಿ: ಪಟ್ಟಣದ ಲಕ್ಷ್ಮೀನಗರದಲ್ಲಿರುವ  ಕಾಳಿಕಾದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ನಿಮಿತ್ತ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮ ದಲ್ಲಿ ನೂರಾರು ಮಹಿಳೆಯರು, ಮಕ್ಕಳು ದೀಪಗಳನ್ನು ಬೆಳಗಿಸಿದರು. ಇದಕ್ಕೂ ಮುಂಚೆ ಶ್ರೀ...

ಮುಂದೆ ಓದಿ

ಕೂಲಿ ಕಾರ್ಮಿಕರ ಮಕ್ಕಳಿಗೆ ಕೂಸಿನ ಮನೆ

ಮಶಾಕ ಬಳಗಾರ ಕೊಲ್ಹಾರ: ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಹಾಗೂ ಗ್ರಾಮ ಮಟ್ಟದಲ್ಲಿ ಕೂಲಿ ಮಾಡುವ ಕಾರ್ಮಿಕರ ಮಕ್ಕಳ ಸಮರ್ಪಕ ಪಾಲನೆ ಹಾಗೂ...

ಮುಂದೆ ಓದಿ

ವಕೀಲ ಪ್ರೀತಂ ಮೇಲೆ ಹಲ್ಲೆ ಖಂಡಿಸಿ ಕಂದಾಯಉಪವಿಭಾಗಾಧಿಕಾರಿ ಮೂಲಕ ಸರಕಾರಕ್ಕೆ ಮನವಿ

ಇಂಡಿ: ಚಿಕ್ಕಮಗಳೂರ ನ್ಯಾಯವಾದಿ ಪ್ರೀತಂ ಎನ್.ಟಿ ಹಲ್ಮೇಟ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣ ವನ್ನು ಖಂಡಿಸಿ ನ್ಯಾಯವಾದಿಗಳ ಸಂಘದ ವತಿಯಿಂದ...

ಮುಂದೆ ಓದಿ

error: Content is protected !!