Sunday, 26th May 2024

15 ನಿಮಿಷಗಳಲ್ಲಿ ನಾಲ್ಕು ಗೋಲು !

ರಾಬರ್ಟ್ ಲೆವನ್‌ಡೊವಸ್ಕಿಿ ಕೇವಲ 15 ನಿಮಿಷಗಳಲ್ಲಿ ನಾಲ್ಕು ಗೋಲು ಗಳಿಸಿ ಚಾಂಪಿಯನ್‌ಸ್‌ ಲೀಗ್ ಫುಟ್ಬಾಾಲ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ಸ್ಥಾಾಪಿಸಿದರು. ಇವರ ದಾಖಲೆಯ ಗೋಲುಗಳ ನೆರವಿನಿಂದ ಬಹ್ರೈನ್ ಮುನಿಚ್ ತಂಡ 6-0 ಅಂತರದಲ್ಲಿ ಕ್ರವೆನಾ ಝ್ವೆೆಡ್ಝಾಾ ವಿರುದ್ಧ ಗೆಲುವು ಸಾಧಿಸಿತು. ಇಲ್ಲಿನ ರೆಡ್ ಸ್ಟಾಾರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ರಾಬರ್ಟ್ ಲೆವನ್‌ಡೊವಸ್ಕಿಿ ಆಟ ಅದ್ಭುತವಾಗಿತ್ತು. ಚಾಂಪಿಯನ್‌ಸ ಲೀಗ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ದಾಖಲಾದ ಗೋಲುಗಳು ಇವು. ಕಳೆದ ಐದು ಪಂದ್ಯಗಳಿಂದ ಲೆವನ್‌ಡೊವಸ್ಕಿಿ […]

ಮುಂದೆ ಓದಿ

ಆರ್ಚರಿ: ಅಭಿಷೇಕ್-ಜ್ಯೋತಿ ಜೋಡಿಗೆ ಚಿನ್ನ

ಬ್ಯಾಾಂಕಾಕ್: ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ...

ಮುಂದೆ ಓದಿ

ಎರಡನೇ ಟೆಸ್‌ಟ್‌‌ಗೆ ಬೌಲ್ಟ್ ಇಲ್ಲ

ಕ್ರೈಸ್‌ಟ್‌‌ಚರ್ಚ್: ಇಂಗ್ಲೆೆಂಡ್ ವಿರುದ್ಧ ಮೊದಲ ಟೆಸ್‌ಟ್‌ ಪಂದ್ಯದಲ್ಲಿ ಇನಿಂಗ್‌ಸ್‌ ಜಯ ಸಾಧಿಸಿದ್ದ ನ್ಯೂಜಿಲೆಂಡ್ ತಂಡಕ್ಕೆೆ ಎರಡನೇ ಪಂದ್ಯ ಆರಂಭಕ್ಕೂ ಮುನ್ನವೇ ಆಘಾತ ಉಂಟಾಗಿದೆ. ಇದೇ 29 ರಿಂದ...

ಮುಂದೆ ಓದಿ

ಫಿಟ್ನೆಸ್ ಆರಂಭಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ: ಸತತ ಗಾಯದ ಸಮಸ್ಯೆೆಗಳಿಂದ ಕಂಗಾಲಾಗಿದ್ದ ಭಾರತ ತಂಡದ ಸ್ಟಾಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಮರಳಿ ಅಭ್ಯಾಾಸ ಆರಂಭಿಸಿದ್ದು, ಟೀಮ್ ಇಂಡಿಯಾಗೆ ಮರಳುವ ಹಾದಿಯಲ್ಲಿದ್ದಾರೆ. ಬೆನ್ನು...

ಮುಂದೆ ಓದಿ

ಟಿ-20 ಸರಣಿಗೆ ಶಿಖರ್ ಧವನ್ ಔಟ್

ದೆಹಲಿ ಅನುಭವಿ ಆರಂಭಿಕ ಬ್ಯಾಾಟ್‌ಸ್‌‌ಮನ್‌ಗೆ ಮೊಣಾಕಾಲು ಗಾಯ ಮತ್ತೇ ಟೀಮ್ ಇಂಡಿಯಾಗೆ ಮರಳಿದ ಸಂಜು ಸ್ಯಾಾಮ್ಸನ್ ದೆಹಲಿ: ಗಾಯಗೊಂಡು ಚೇತರಿಸಿಕೊಳ್ಳುತ್ತಿಿರುವ ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಶಿಖರ್ ಧವನ್...

ಮುಂದೆ ಓದಿ

ಆರ್ಚರ್ ಬಳಿ ವೈಯಕ್ತಿಕ ಕ್ಷಮೆ: ವಿಲಿಯಮ್ಸನ್

ಅಂಕ್ಲೆೆಂಡ್: ಇಂಗ್ಲೆೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್‌ಟ್‌ ಪಂದ್ಯದ ಐದನೇ ಹಾಗೂ ಕೊನೆಯ ದಿನ ಜನಾಂಗೀಯ ನಿಂದನೆಗೆ ಒಳಗಾಗಿದ್ದ ವೇಗಿ ಜೊಫ್ರಾಾ ಆರ್ಚರ್ ಅವರ ಬಳಿ...

ಮುಂದೆ ಓದಿ

ರಕೀಮ್ ಸ್ಪಿನ್‌ಗೆ ಆಫ್ಘನ್ ತತ್ತರ

ಲಖನೌ: ಯುವ ವೇಗಿ ರಕೀಮ್ ಕಾರ್ನ್‌ವಾಲ್ (75ಕ್ಕೆೆ 7) ಸ್ಪಿಿನ್ ಮೋಡಿಯ ನೆರವಿನಿಂದ ವೆಸ್‌ಟ್‌ ಇಂಡೀಸ್ ತಂಡ ಏಕೈಕ ಟೆಸ್‌ಟ್‌ ಪಂದ್ಯದ ಪ್ರಥಮ ಇನಿಂಗ್‌ಸ್‌‌ನಲ್ಲಿ ಅಫ್ಘಾಾನಿಸ್ತಾಾನ ತಂಡವನ್ನು...

ಮುಂದೆ ಓದಿ

ದೇವದತ್ತ ಸ್ಪೋಟ: ಜಾರ್ಖಂಡಗೆ ಕಠಿಣ ಗುರಿ

ಸೂರತ್: ದೇವದತ್ತ ಪಡಿಕ್ಕಲ್ (63 ರನ್) ಅವರ ಆಕರ್ಷಲ ಅರ್ಧಶತಕದ ಬಲದಿಂದ ಕರ್ನಾಟಕ ತಂಡ ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿಯ ಸೂಪರ್ ಲೀಗ್‌ನ ಎರಡನೇ ಪಂದ್ಯದಲ್ಲಿ ಜಾರ್ಖಂಡ್...

ಮುಂದೆ ಓದಿ

ಮೊದಲ ದಿನ ಭಾರತಕ್ಕೆ ಮೇಲುಗೈ

ಐತಿಹಾಸಿಕ ಹೊನಲು ಬೆಳಕಿನ ಟೆಸ್‌ಟ್‌ ಪಂದ್ಯ: ಇಶಾಂತ್‌ಗೆ 5 ವಿಕೆಟ್ ಬಾಂಗ್ಲಾಾ 106ಕ್ಕೆೆ ಆಲೌಟ್ ಪೂಜಾರ, ಕೊಹ್ಲಿಿ ಅರ್ಧಶತಕ ಕೋಲ್ಕತಾ: ಬೌಲಿಂಗ್ ಹಾಗೂ ಬ್ಯಾಾಟಿಂಗ್ ಎರಡೂ ವಿಭಾಗಗಳಲ್ಲಿ...

ಮುಂದೆ ಓದಿ

ಬಿಎಫ್‌ಸಿ-ಬ್ಲಾಸ್ಟರ್ಸ್ ಕಾದಾಟ ಇಂದು

ಬೆಂಗಳೂರು: ತವರು ಅಭಿಮಾನಿಗಳ ಬಲದೊಂದಿಗೆ ಆತಿಥೇಯ ಬೆಂಗಳೂರು ಎಫ್.ಸಿ ತಂಡ ಇಂದು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಾಸ್ಟರ್ಸ್ ವಿರುದ್ಧ ಸೆಣಸಾಟ...

ಮುಂದೆ ಓದಿ

error: Content is protected !!