Sunday, 19th May 2024

13ನೇ ಐಪಿಎಲ್‌ ನಡೆಯವ ವಿಶ್ವಾಸದಲ್ಲಿ ಪಂಜಾಬ್‌ ಕೋಚ್ ಅನಿಲ್‌ ಕುಂಬ್ಳೆ

ನವದೆಹಲಿ, ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮುಖ್ಯ ಕೋಚ್‌ ಅನಿಲ್‌ ಕುಂಬ್ಳೆ, ಈ ವರ್ಷ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ನಡೆಯುವ ಆಶಾಭಾವ ಹೊರಹಾಕಿದ್ದು, ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಡುವ ಆಲೋಚನೆಗೂ ಸೈ ಎಂದಿದ್ದಾರೆ. ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಕೋವಿಡ್‌-19 ಸೋಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಮುಂದಿನ ಆದೇಶದವರೆಗೆ ರದ್ದು ಪಡಿಸಲಾಯಿತು. ಇದೇ ವೇಳೆ ಅಕ್ಟೋಬರ್‌ ಮತ್ತು ನವೆಂಬರ್‌ […]

ಮುಂದೆ ಓದಿ

ಲಾಕ್ ಡೌನ್ ಜನರನ್ನು ಅಸ್ಥಿರಗೊಳಿಸಿದೆ ಎಂದ ಸಾಕ್ಷಿ

ನವದೆಹಲಿ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ವದಂತಿ ವಿಚಾರ ಮತ್ತೊಮ್ಮೆ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ...

ಮುಂದೆ ಓದಿ

ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಪ್ರಕಟ

ನವದಹೆಲಿ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಈ ವರ್ಷದ ಐಪಿಎಲ್‌ ಮತ್ತು ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳು ನಡೆಯುವ ಕುರಿತು ಚರ್ಚೆಗಳು ನಡೆಯುತ್ತಿರುವ ಮಧ್ಯೇ, ಭಾರತ ತಂಡ...

ಮುಂದೆ ಓದಿ

ಮಹಿಳಾ ಏಕದಿನ ಹಾಗೂ 19 ವರ್ಷದೊಳಗಿನ ಪುರುಷರ ವಿಶ್ವಕಪ್ ಅರ್ಹತಾ ಪಂದ್ಯ ಸ್ಥಗಿತ

ದೆಹಲಿ: ಕರೋನಾ ವೈರಸ್  ಹರಡಿದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) 2021ಮಹಿಳಾ ವಿಶ್ವಕಪ್ ಮತ್ತು 2022 ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಮುಂದೂಡಿದೆ. ಈ...

ಮುಂದೆ ಓದಿ

ಆಸ್ಟ್ರೇಲಿಯಾ ಓಪನ್: ಸರ್ಬಿಯಾ ಸಂಜಾತನಿಗೆ 17ನೇ ಗ್ರಾನ್‌ ಸ್ಲಾಂ ಮುಕುಟ

ಸದ್ಯದ ಮಟ್ಟಿಗೆ ಪುರುಷ ಟೆನಿಸ್‌ನ ಅನಭಿಷಿಕ್ತ ದೊರೆಯಾಗಿರುವ ಸರ್ಬಿಯಾದ ನೋವಾಕ್ ಜೋಕೋವಿಚ್‌, ಆಸ್ಟ್ರೇಲಿಯನ್‌ ಓಪನ್‌ನ ತಮ್ಮ ದಾಖಲೆಯನ್ನು ಎಂಟನೇ ಪ್ರಶಸ್ತಿಗೆ ಮುಂದುವರೆಸಿದ್ದಾರೆ. ಕಳೆದ ವರ್ಷ ಏಳನೇ ಪ್ರಶಸ್ತಿ...

ಮುಂದೆ ಓದಿ

ಕ್ರಿಕೆಟ್‌: ಕ್ಲೀನ್‌ ಸ್ವೀಪ್‌ ಸಾಧನೆಗೈದ ಭಾರತ, ರಾಹುಲ್‌ ಸರಣಿ ಶ್ರೇಷ್ಠ

ಅತ್ಯುತ್ತಮ ಹೊಂದಾಣಿಕೆಯ ಬೌಲಿಂಗ್ & ಫೀಲ್ಡಿಂಗ್ ಹಾಗೂ ನೆರವಿನಿಂದ ನ್ಯೂಝೀಲೆಂಡ್ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಮಾಡಿದೆ. ಅಂತಿಮ ಟಿ-20 ಪಂದ್ಯದಲ್ಲಿ...

ಮುಂದೆ ಓದಿ

2021ರಲ್ಲೂ ಐಪಿಎಲ್ ಆಡುತ್ತೇನೆ: ಧೋನಿ

ಚೆನ್ನೈ: ಮುಂದಿನ 2020ರ ಐಪಿಎಲ್ ಆವೃತ್ತಿಿಯ ಜತೆಗೆ, 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾಜಿ ನಾಯಕ ಎಂ.ಎಸ್ ಧೋನಿ, ಚೆನ್ನೈ ಸೂಪರ್ ಕಿಂಗ್‌ಸ್‌ ತಂಡದಲ್ಲೇ ಬ್ಯಾಾಟ್ ಬೀಸಲಿದ್ದಾರೆ....

ಮುಂದೆ ಓದಿ

ಎರಡನೇ ಸುತ್ತಿಗೆ ಕಿಡಂಬಿ ಶ್ರೀಕಾಂತ್

ಲಖನೌ: ಮೂರನೇ ಶ್ರೇಯಾಂಕಿತ ಕಿಡಂಬಿ ಶ್ರೀಕಾತ್ ಅವರು ಇಲ್ಲಿ ನಡೆಯುತ್ತಿಿರುವ ಸೈಯದ್ ಮೋದಿ ಇಂಟರ್‌ನ್ಯಾಾಷನಲ್ ಬ್ಯಾಾಡ್ಮಿಿಂಟನ್ ಟೂರ್ನಿಯ ಮೊದಲ ಸುತ್ತಿಿನ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಿಗೆ ಪ್ರವೇಶ...

ಮುಂದೆ ಓದಿ

15 ನಿಮಿಷಗಳಲ್ಲಿ ನಾಲ್ಕು ಗೋಲು !

ರಾಬರ್ಟ್ ಲೆವನ್‌ಡೊವಸ್ಕಿಿ ಕೇವಲ 15 ನಿಮಿಷಗಳಲ್ಲಿ ನಾಲ್ಕು ಗೋಲು ಗಳಿಸಿ ಚಾಂಪಿಯನ್‌ಸ್‌ ಲೀಗ್ ಫುಟ್ಬಾಾಲ್ ಟೂರ್ನಿಯಲ್ಲಿ ಹೊಸ ಮೈಲುಗಲ್ಲು ಸ್ಥಾಾಪಿಸಿದರು. ಇವರ ದಾಖಲೆಯ ಗೋಲುಗಳ ನೆರವಿನಿಂದ ಬಹ್ರೈನ್...

ಮುಂದೆ ಓದಿ

ಆರ್ಚರಿ: ಅಭಿಷೇಕ್-ಜ್ಯೋತಿ ಜೋಡಿಗೆ ಚಿನ್ನ

ಬ್ಯಾಾಂಕಾಕ್: ಭಾರತದ ಅಭಿಷೇಕ್ ವರ್ಮಾ ಹಾಗೂ ಜ್ಯೋೋತಿ ಸುರೇಖಾ ವೆನ್ನಮ್ ಜೋಡಿಯು ಇಲ್ಲಿಂದು ಮುಕ್ತಾಾಯವಾದ 21ನೇ ಏಷ್ಯನ್ ಆರ್ಚರಿ ಚಾಂಪಿಯನ್‌ಶಿಪ್ ಕಾಪೌಂಡ್ ಮಿಶ್ರ ವಿಭಾಗದಲ್ಲಿ ಚಿನ್ನದ ಪದಕ...

ಮುಂದೆ ಓದಿ

error: Content is protected !!