Sunday, 19th May 2024

ದೆಹಲಿಯಲ್ಲಿ ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ಆಯೋಜನೆ

ಬೆಂಗಳೂರು: ನವದೆಹಲಿಯಲ್ಲಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಆಯೋಜನೆಗೊಳ್ಳಲಿವೆ.

ಮಾ.7ರಂದು ಎಲಿಮಿನೇಟರ್‌ ಪಂದ್ಯ ಹಾಗೂ ಕ್ವಾರ್ಟರ್‌ಫೈನಲ್‌ ಅರ್ಹತೆ ಪಡೆಯುವ ಎಂಟನೇ ತಂಡವು ಪ್ಲೇಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡದೆದುರು ಸೆಣಸಲಿದೆ. ಗೆದ್ದ ಬಳಗವು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಲಿದೆ.

ಮಾ. 8 ಮತ್ತು 9ರಂದು ಎರಡನೇ ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆಯಲಿವೆ. 11ರಂದು ಸೆಮಿಫೈನಲ್ ಮತ್ತು 14ರಂದು ಫೈನಲ್ ಪಂದ್ಯಗಳು ನಡೆಯಲಿವೆ.

Leave a Reply

Your email address will not be published. Required fields are marked *

error: Content is protected !!