Thursday, 19th September 2024

ಮಲನ್ ಶತಕ, ರೂಟ್ ಅರ್ಧಶತಕ: 400 ರನ್‌ ಪಕ್ಕಾ ?

ಧರ್ಮಶಾಲಾ: ಟಾಸ್ ಗೆದ್ದಿರುವ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್​ ಮಾಡಲು ಇಂಗ್ಲೆಂಡ್​ಗೆ ಆಹ್ವಾನಿಸಿದೆ. ಆದರೆ, ಇಂಗ್ಲೆಂಡ್ ರನ್‌ ರಾಶಿ ಬಾಂಗ್ಲಾದೇಶಕ್ಕೆ ಚಿಂತೆಗೀಡು ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡಿಗೆ ಆರಂಭಿಕರಿಬ್ಬರು ಉತ್ತಮ ಬುನಾದಿ ಹಾಕಿಕೊಟ್ಟರು. ಬ್ಯಾರಿಸ್ಟೋ ಹಾಗೂ ಮಲನ್ ಮೊದಲ ಜತೆಯಾಟಕ್ಕೆ 115 ರನ್‌ ಪೇರಿಸಿದರೆ, ಬಳಿಕ ಬಂದ ಜೋ ರೂಟ್‌ ಕೂಡ ಅರ್ಧಶತಕ ಬಾರಿಸಿದರು. ಡೇವಿಡ್ ಮಲನ್ ಅವರದ್ದು ಈಗಾಗಲೇ 140 ರನ್ನುಗಳ ಕೊಡುಗೆ. ಇದರಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌. ಜೋ ರೂಟ್ ಕೂಡ […]

ಮುಂದೆ ಓದಿ

ಭಾರಿ ಮೊತ್ತದತ್ತ ಕಿವೀಸ್

ಹೈದರಾಬಾದ್: ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಸೋಮವಾರ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಟಾಸು ಗೆದ್ದ ನೆದರ್‌ ಲ್ಯಾಂಡ್ ಬೌಲಿಂಗ್ ಆಯ್ಕೆ ಮಾಡಿದೆ. ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ...

ಮುಂದೆ ಓದಿ

ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದು ದುಬಾರಿ ಆಯ್ತು: ಪ್ಯಾಟ್ ಕಮ್ಮಿನ್ಸ್

ಚೆನ್ನೈ: ತಮ್ಮ ತಂಡವು ಸ್ಪರ್ಧಾತ್ಮಕ ಮೊತ್ತಕ್ಕಿಂತ ಕನಿಷ್ಠ 50 ರನ್‌ಗಳ ಕೊರತೆ ಹೊಂದಿತ್ತು. ಜೊತೆಗೆ ವಿರಾಟ್ ಕೊಹ್ಲಿಯ ಕ್ಯಾಚ್ ಕೈಚೆಲ್ಲಿದ್ದು ನಮಗೆ ದುಬಾರಿ ಆಯ್ತು ಎಂದು ಆರಂಭಿಕ...

ಮುಂದೆ ಓದಿ

ಡುಸ್ಸನ್‌- ಕೀಪರ್‌ ಡಿ’ಕಾಕ್ ದ್ವಿಶತಕ ಜತೆಯಾಟ: ಲಂಕೆಗೆ ಸಂಕಟ

ನವದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಟೂರ್ನಿಯ 4ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ದಕ್ಷಿಣ...

ಮುಂದೆ ಓದಿ

ಆಫ್ಘಾನ್ ಅಲ್ಪಮೊತ್ತ: ಬಾಂಗ್ಲಾಕ್ಕೆ ಸುಲಭ ಗೆಲುವು

ಧರ್ಮಶಾಲಾ:  ವಿಶ್ವಕಪ್ ​ಟೂರ್ನಿಯ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಬಾಂಗ್ಲಾದೇಶ ಆರು ವಿಕೆಟ್’ನಿಂದ ಸೋಲಿಸಿದೆ. 37.2 ಓವರ್​ಗಳಲ್ಲಿ ಕೇವಲ 156 ರನ್​​ಗಳಿಗೆ ಅಫ್ಘನ್ನರು​ ಸರ್ವಪತನ ಕಂಡರು.  ಪ್ರತಿಯಾಗಿ...

ಮುಂದೆ ಓದಿ

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿ ಪ್ರದರ್ಶನ

ಫೋಟೋ ಕೃಪೆ: ಸುಧಾಕರ‍್ ದೇವರಾಜ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಮಂಗಳವಾರ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಮಾಜಿ ಕ್ರಿಕೇಟಿಗರಾದ ವಿವಿಎಸ್...

ಮುಂದೆ ಓದಿ