Saturday, 27th April 2024

ವಾಯು ಗುಣಮಟ್ಟ ಸುಧಾರಣೆ: ನ.9ರಿಂದ ಶಾಲೆಗಳು ಪುನರಾರಂಭ

ನವದೆಹಲಿ: ದೆಹಲಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ನ.9ರಿಂದ ಪುನರಾರಂಭಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಸೋಮವಾರ ಪ್ರಕಟಿಸಿದ್ದಾರೆ. ಟ್ರಕ್‌ಗಳಿಗೆ ದೆಹಲಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇದ ಮತ್ತು ವರ್ಕ್‌ ಫ್ರಂ ಹೋಂ ಸೂಚನೆಯನ್ನು ಹಿಂಪಡೆಯಲಾಗಿದೆ. ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಸೋವಾರದಿಂದಲೇ ಕೆಲಸ ಆರಂಭಿಸಲಿವೆ ಎಂದೂ ತಿಳಿಸಿದ್ದಾರೆ. ಹೆದ್ದಾರಿ, ರಸ್ತೆ, ಮೇಲ್ಸೇತುವೆಗಳು, ತೂಗು ಸೇತುವೆ, ಪೈಪ್‌ಲೈನ್‌ ಮತ್ತು ವಿದ್ಯುತ್‌ ಸರಬ ರಾಜಿಗೆ ಸಂಬಂಧಿಸಿದ ಕಾಮಗಾರಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸ ಲಾಗಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಟ್ರಕ್‌ಗಳು […]

ಮುಂದೆ ಓದಿ

ನಿಗದಿಯಂತೆ ಶಾಲಾ-ಕಾಲೇಜು ಆರಂಭ: ಬಿ.ಸಿ ನಾಗೇಶ್

ಬೆಂಗಳೂರು: ಮೇ 2ನೇ ವಾರದಲ್ಲಿ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕರೋನಾ ಕಡಿಮೆ ಇರುವ ಕಾರಣ ದಿಂದ ನಿಗದಿಯಂತೆ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ...

ಮುಂದೆ ಓದಿ

ವಾಯು ಗುಣಮಟ್ಟ ಹದಗೆಟ್ಟಿದ್ದರೂ ಶಾಲೆ ಓಪನ್‌: ಸುಪ್ರೀಂ ಸಿಡಿಮಿಡಿ

ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ಉಲ್ಬಣವಾಗಿರುವಂತೆಯೇ ಶಾಲೆ ಗಳನ್ನು ತೆರೆಯುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸರ್ಕಾರವು ವಯಸ್ಕರಿಗೆ ವರ್ಕ್ ಫ್ರಂ...

ಮುಂದೆ ಓದಿ

1ರಿಂದ 8ನೇ ತರಗತಿ ಶಾಲೆಗಳ ಆರಂಭ: ಆ. 30ರಂದು ನಿರ್ಧಾರ- ಬಿ.ಸಿ. ನಾಗೇಶ

ಹುಬ್ಬಳ್ಳಿ: 1ರಿಂದ 8ನೇ ತರಗತಿ ಶಾಲೆಗಳನ್ನು ಆರಂಭಿಸುವ ಕುರಿತು ಇದೇ ಆ.30ರಂದು ಮುಖ್ಯಮಂತ್ರಿಗ ನೇತೃತ್ವದಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ...

ಮುಂದೆ ಓದಿ

ಆಫ್​​ಲೈನ್ ಕ್ಲಾಸ್​​ಗಳೇ ಬೆಸ್ಟ್ ಸರ್: ಮುಖ್ಯಮಂತ್ರಿಯೊಂದಿಗೆ ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು

ಬೆಂಗಳೂರು: ‘ಆನ್​​ಲೈನ್​​ಗಿಂತ ಆಫ್​​ಲೈನ್ ಕ್ಲಾಸ್​​ಗಳೇ ಬೆಸ್ಟ್ ಸರ್. ನಿಮಗೆ ಧನ್ಯವಾದಗಳು’ ಎಂದು ವಿದ್ಯಾರ್ಥಿಗಳು, ಸೋಮವಾರ 9, 10 ನೇ ತರಗತಿಗಳು ಮತ್ತು ಪಿಯು ತರಗತಿಗಳು ಪುನರಾರಂಭವಾದ ಸಂಭ್ರಮವನ್ನು...

ಮುಂದೆ ಓದಿ

ತರಗತಿಗಳು ಆರಂಭ: ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು

ಹರಪನಹಳ್ಳಿ: ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆ ಇಂದು 9 ರಿಂದ 12ನೇ ತರಗತಿಯ ತರಗತಿಗಳು ಪ್ರಾರಂಭ ವಾಗಿದ್ದು ಮೊದಲ ದಿನವಾದ ಸೋಮವಾರ ತಾಲೂಕು ಸೇರಿದಂತೆ ಪಟ್ಟಣದ ವಿವಿಧ...

ಮುಂದೆ ಓದಿ

ಕರೋನಾ ಪ್ರಕರಣ ಹೆಚ್ಚಿದರೆ ಶಾಲೆ ಬಂದ್‌: ಬಿ.ಸಿ.ನಾಗೇಶ್

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ 9,10 ಮತ್ತು ಪಿಯುಸಿ ತರಗತಿಗಳು ಆರಂಭವಾಗುತ್ತಿದ್ದು, ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ...

ಮುಂದೆ ಓದಿ

ನಾಳೆಯಿಂದ 9-12ನೇ ತರಗತಿ ಶಾಲಾ-ಕಾಲೇಜುಗಳು ಆರಂಭ

ಬೆಂಗಳೂರು : ರಾಜ್ಯದಲ್ಲಿ ಆ.23ರಿಂದ 9 ರಿಂದ 12ನೇ ತರಗತಿ ಶಾಲಾ-ಕಾಲೇಜುಗಳು ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಹಳೆಯ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಬಸ್ ಪಾಸ್ ತೋರಿಸಿ, ಬಿಎಂಟಿಸಿ ಬಸ್...

ಮುಂದೆ ಓದಿ

ಶಾಲೆ ಆರಂಭವಾದ ಎರಡೇ ದಿನದಲ್ಲಿ ಒಂಬತ್ತು ಶಿಕ್ಷಕರಿಗೆ ಕೊರೋನಾ ದೃಢ

ಗದಗ: ಜಿಲ್ಲೆಯ ಗದಗ ನಗರದಲ್ಲಿರುವ ಲೊಯೊಲಾ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸೇಂಟ್ ಜಾನ್ಸ್ ಪ್ರಾಥಮಿಕ ‌ಮತ್ತು ಪ್ರೌಢಶಾಲೆ, ಸಿ.ಎಸ್.ಪಾಟೀಲ ಪ್ರೌಢಶಾಲೆ ಮತ್ತು ಮಾಡೆಲ್ ಪ್ರಾಥಮಿಕ ಶಾಲೆಯ ಒಟ್ಟು ಒಂಬತ್ತು ಶಿಕ್ಷಕರಿಗೆ...

ಮುಂದೆ ಓದಿ

ಬೆಳಗಾವಿಯಲ್ಲಿ ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ

ಬೆಳಗಾವಿ: ರಾಜ್ಯಾದ್ಯಂತ ಶುಕ್ರವಾರ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ತರಗತಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ರಂಗೋಲಿ ಹಾಕಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ್ದಾರೆ. ಬೆಳಗಾವಿಯ ಸರ್ದಾರ ಸರ್ಕಾರಿ ಶಾಲೆಯಲ್ಲಿ ಸಕಲ...

ಮುಂದೆ ಓದಿ

error: Content is protected !!