ವಕ್ರತುಂಡೋಕ್ತಿ Tuesday, September 17th, 2019 ವಿಶ್ವವಾಣಿ ಕೆಲವರು ಆಗಾಗ ಚೆನ್ನಾಗಿ ಗುಂಡು ಹಾಕುತ್ತಾರೆ. ಆದರೆ ಅವರಿಗೆ ಗುಂಡು ಹಾಕಿದ್ದಷ್ಟೇ ಗೊತ್ತಿರುತ್ತದೆ, ಚೆನ್ನಾಗಿ ಗುಂಡು ಹಾಕಿದ್ದು ಮಾತ್ರ ಗೊತ್ತಿರುವುದಿಲ್ಲ.