Sunday, 19th May 2024

ಪೇಟೆಯ ಬದುಕಿಗೆ ಜೀನ್ಸ್ ಬದಲಿಸಿಕೊಂಡ ಪೆರಿಗ್ರಿನ್ ಗಿಡುಗ

ಶಿಶಿರ ಕಾಲ shishirh@gmail.com ಶಿಕಾಗೊ ನಗರ ಮಿಷಿಗನ್ ಸರೋವರದ ತಟದಲ್ಲಿದೆ. ಸರೋವರವೆಂದರೆ ಅದೇನೂ ಚಿಕ್ಕಪುಟ್ಟ ಕೆರೆಯಲ್ಲ, ಸ್ಯಾಂಕಿ ಟ್ಯಾಂಕ್ ಅಲ್ಲ- ಸಿಹಿನೀರಿನ ಸಾಗರಸದೃಶ. ಒಂದು ಕಡೆಯಿಂದ ಇನ್ನೊಂದು ಕಡೆ ಕಾಣಿಸದಷ್ಟು ಅಗಲ. ಅದರೊಳಗೆ ೭೫ ಬೆಂಗಳೂರು ಹಿಡಿಸಬಹುದು ಎಂದಾದರೆ ಅದರ ವಿಸ್ತಾರ ಅಂದಾಜಿಸಿಕೊಳ್ಳಿ. ಇದರ ತಟದಲ್ಲಿರುವ ಶಿಕಾಗೊ ನಗರದ ತುಂಬೆಲ್ಲ ಗಗನಚುಂಬಿ ಕಟ್ಟಡಗಳು. ಇಂಥದ್ದೇ ಒಂದು ಕಟ್ಟಡದ ೭೬ನೇ ಮಹಡಿಯಲ್ಲಿ ನನ್ನ ಕಚೇರಿ ಯಿದೆ. ಅಲ್ಲಿ ಗಾಜಿನ ಗೋಡೆ-ಕಿಟಕಿಗಳಿಂದ ಕೆಳಕ್ಕೆ ನೋಡಿದರೆ ಮನುಷ್ಯರೆಲ್ಲ ಇರುವೆ ಹರಿದಂತೆ, ಕಾರುಗಳು […]

ಮುಂದೆ ಓದಿ

ಇಂದಿನ ಯುದ್ದಗಳೇಕೆ ಮುಗಿಯುವುದೇ ಇಲ್ಲ ?

ಶಿಶಿರ ಕಾಲ shishirh@gmail.com ಈ ಲೇಖನ ಓದುವ ಬಹುತೇಕರಿಗೆ ಯುದ್ಧ ಎಂದರೆ ಕೇವಲ ಕಲ್ಪನೆ, ಊಹೆ ಮಾತ್ರ. ಬರೆಯುತ್ತಿರುವ ನನಗೆ ಕೂಡ. ಟಿವಿಯಲ್ಲಿ ಕಂಡಷ್ಟು. ನಾವು ನೋಡಿಕೊಂಡಷ್ಟು....

ಮುಂದೆ ಓದಿ

ಬದುಕಲು ಕಾರಣ, ಉದ್ದೇಶ ಯಾವುದೂ ಇರಬೇಕಾಗಿಲ್ಲ

ಶಿಶಿರ ಕಾಲ shishirh@gmail.com ಇದು ಸುಮಾರು ೧೬-೧೭ ವರ್ಷದ ಹಿಂದಿನ ಕಥೆ. ನನ್ನ ಒಬ್ಬ ಸ್ನೇಹಿತನದು ಮೀನುಗಾರರ ಕುಟುಂಬ. ಓದು ಮುಗಿಸಿದ ಮೇಲೆ ಕುಲಕಸುಬನ್ನೇ ಮುಂದು ವರಿಸುವುದಾಗಿ...

ಮುಂದೆ ಓದಿ

ಪ್ರಾಮಾಣಿಕತೆ, ನೇರವಂತಿಕೆ ಒಂದು ಮಿತಿಯಲ್ಲಿದ್ದರೇ ಚಂದ

ಶಿಶಿರ ಕಾಲ  shishirh@gmail.com ಎಲ್ಲಿ ಏನನ್ನು ಹೇಳಬೇಕು, ಹೇಳಬಾರದು ಎಂಬುದನ್ನು ಬದುಕಿನಲ್ಲಿ ಆದಷ್ಟು ಬೇಗ ತಿಳಿದುಕೊಂಡಷ್ಟೂ ಬದುಕು ಸುಲಭವಾಗುತ್ತದೆ. ಇಂದಿನ ನಮ್ಮೆಲ್ಲ ವ್ಯವಹಾರಗಳಲ್ಲಿ- ಅದು ಕೌಟುಂಬಿಕವಿರಬಹುದು, ವ್ಯಾವಹಾರಿಕ,...

ಮುಂದೆ ಓದಿ

ಹುಸಿ ವಿಜ್ಞಾನಿಗಳು, ಬಯೋಪೈರೆಸಿ – ಮಷೇಲ್ಕರ್‌

ಶಿಶಿರಕಾಲ shishirh@gmail.com ಹೊಸಬರನ್ನು ಭೇಟಿಯಾದಾಗ ಅವರ ಉದ್ಯೋಗವವೇನೆಂದು ಕೇಳುತ್ತೇವೆ. ಆ ಮೂಲಕ ಅವರ ದಿನಚರಿ, ಮನೆ, ಬದುಕು, ಜೀವನ ರೀತಿ, ಆರ್ಥಿಕ ಮಟ್ಟ ಮತ್ತಿತ್ಯಾದಿ ಒಂದಿಷ್ಟನ್ನು ಅಂದಾಜಿಸಿಕೊಳ್ಳುತ್ತೇವೆ....

ಮುಂದೆ ಓದಿ

ಕೆಟ್ಟ ಶಬ್ದಗಳಿಗೂ ಭಾಷೆಯಲ್ಲಿ ಸ್ಥಾನಮಾನ ಬೇಡವೇ!

ಬೋ.. ಮಗ, ಸೂ..ಮಗ, ಆ ಮಗ, ಈ ಮಗ ಇತ್ಯಾದಿ ಬೈಗುಳ ಶಬ್ದಗಳು. ಇವೆಲ್ಲ ಶಬ್ದಗಳ ಬಗ್ಗೆ ಅದೆಷ್ಟು ಮಡಿವಂತಿಕೆ ನೋಡಿ. ಅವುಗಳ ಬಗ್ಗೆಯೇ ಲೇಖನ ಬರೆದರೂ...

ಮುಂದೆ ಓದಿ

ಅನಾಥ ಪತ್ರಗಳ ಅಂತ್ಯಸಂಸ್ಕಾರದ ಕಥೆ ಗೊತ್ತೇ?!

ಯಾವುದೇ ಪೌರಾಣಿಕ ಯಕ್ಷಗಾನ/ ನಾಟಕವನ್ನು ನೋಡಿದರೆ, ಕಥೆಗಳನ್ನು ಓದಿದರೆ, ಅದರಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನಿಗೆ ದೂತನ ಮೂಲಕ ಪತ್ರ ಕಳಿಸುವುದು ಇದ್ದೇ ಇರುತ್ತದೆ. ಪತ್ರವು ಒಂದೋ...

ಮುಂದೆ ಓದಿ

ನಮಗೇಕೆ ಬೇಕಿತ್ತು ಈ ಚಂದ್ರನ ಉಸಾಬರಿ?

ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು...

ಮುಂದೆ ಓದಿ

ತಿರುಪತಿ ತಿಮ್ಮಪ್ಪನ ಕೃಪಾಕಟಾಕ್ಷ ಇರಲೇಬೇಕಿತ್ತು

Single Point Of Failure (SPOF) ಮೊನ್ನೆಯ ಚಂದ್ರಯಾನದ ಲೈವ್ ನೋಡುತ್ತಿದ್ದಾಗ ನನಗೆ ಈ ಶಬ್ದಪುಂಜ ಪದೇ ಪದೆ ನೆನಪಿಗೆ ಬರುತ್ತಿತ್ತು- ಅದೆಷ್ಟು SPOF ಕಳೆದವು, ಇನ್ನೆಷ್ಟು ಬಾಕಿಯಿದೆ...

ಮುಂದೆ ಓದಿ

ಮಿದುಳಿನ ಸಮತೋಲನದ ಸರ್ಕಸ್ಸು ಮತ್ತು ಡೋಪಮೈನ್

ಶಿಶಿರ ಕಾಲ shishirh@gmail.com ಒಂದು ವೇಳೆ ನೀವು ಹಿಂದಿನ ವಾರದ ಅಂಕಣ ಓದದಿದ್ದಲ್ಲಿ, ಅದನ್ನು ಮೊದಲು ಓದಿ ಮುಂದುವರಿಯುವುದು ಛೊಲೊ. ಹಿಂದಿನ ವಾರದ ಅಂಕಣದಲ್ಲಿ ಕೆಲ ವೊಂದಿಷ್ಟು...

ಮುಂದೆ ಓದಿ

error: Content is protected !!