Monday, 20th May 2024

ಮದುವೆ ತಯಾರಿಗಿಂತ ಪಾಸಿಟಿವ್‌ ಸೇವೆ ಮುಖ್ಯ

ಕೇರ್ ಸೆಂಟರ್‌ನಲ್ಲಿ ಕೆಲಸದ ನಂತರ ಅರಿಶಿಣ ಶಾಸ್ತ್ರಕ್ಕೆ ಬಂದ ವೈದ್ಯ ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ ಮದುವೆ ತಯಾರಿಗಿಂತ ಕರೋನಾ ಸೋಂಕಿತರ ಸೇವೆಯೇ ಹೆಚ್ಚು. ಹನಿಮೂನ್‌ಗಿಂತ ಕೋವಿಡ್ ಲಸಿಕೆ ಅಭಿಯಾನವೇ ಮುಖ್ಯ ಎಂದು ಡಾ. ಎಂ.ಎನ್. ನವೀನ್ ಕುಮಾರ್ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋಲಾರ ತಾಲೂಕಿನ ಮದನಹಳ್ಳಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನವೀನ್ ಕುಮಾರ್ ಮದುವೆ ಜೂ.5ರಂದು ನಿಗದಿ ಆಗಿದ್ದು 3ರಂದು ರಾತ್ರಿವರೆಗೆ ಕರೋನಾ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುವ […]

ಮುಂದೆ ಓದಿ

ಅಕ್ರಮ ಮದ್ಯ ವಶ

ವೈ.ಎನ್.ಹೊಸಕೋಟೆ : ಗ್ರಾಮದ ಸಂತೆಮೈದಾನ, ಸಂತೆಊರು ಬಾಗಿಲು, ಬಸ್‌ನಿಲ್ದಾಣ, ಕಾಳಿದಾಸ ನಗರ ಇನ್ನಿತರೆ ಪ್ರದೇಶಗಳಲ್ಲಿರುವ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ...

ಮುಂದೆ ಓದಿ

ಜುಲೈ ಕೊನೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಗ್ರೇಡ್ ಆಧಾರದಲ್ಲಿ ಪಾಸ್: ಸುರೇಶ್‌ ಕುಮಾರ್‌

ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದಾದರೂ, ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಜೂನ್...

ಮುಂದೆ ಓದಿ

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಸುರೇಶ್‌ ಕುಮಾರ್‌

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಹೇಳಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದಿರುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ...

ಮುಂದೆ ಓದಿ

ಎಚ್.ಡಿ.ದೇವೇಗೌಡರ ಒಡನಾಡಿ, ಮಾಜಿ ಶಾಸಕ ಎನ್.ಎಸ್.ಖೇಡ್ ನಿಧನ

ವಿಜಯಪುರ: ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನರಾದರು. ಅವರು ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು, ಇಬ್ಬರು...

ಮುಂದೆ ಓದಿ

ವಿಜಯಪುರ ಜಿಲ್ಲೆಯಲ್ಲಿ 133 ಕಪ್ಪು ಶಿಲೀಂಧ್ರ ಪ್ರಕರಣ ಪತ್ತೆ

ವಿಜಯಪುರ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆ ಕಾಣುತ್ತಿದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿಯೂ 133 ಕಪ್ಪು ಶಿಲೀಂಧ್ರ ರೋಗದ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​​ ಕುಮಾರ್​...

ಮುಂದೆ ಓದಿ

ತಿಪಟೂರಿನಲ್ಲಿ ಮೊದಲ ಬ್ಲಾಕ್ ಫಂಗಸ್ ಪತ್ತೆ : ಮಾಜಿ ಎಸಿಪಿ ಲೋಕೇಶ್ವರ ಮಾಹಿತಿ

ತಿಪಟೂರು : ಕರೋನ ಸೋಂಕಿಗೆ ಒಳಗಾಗಿದ್ದ ತಿಪಟೂರಿನ ಮಾರನಗೆರೆಯ ರಮೇಶ್ ಎಂಬ ವ್ಯಕ್ತಿಗೆ ಬ್ಲಾಕ್ ಫಂಗಸ್ ದೃಢ ವಾಗಿದ್ದು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಿಜೆಪಿ...

ಮುಂದೆ ಓದಿ

ನೂತನ ಡಿಎಚ್‌ಒ ಅಕ್ರಮ ನೇಮಕ ?

ಮೆಡಿಕಲ್ ಮಿನಿಸ್ಟರ್, ವೈದ್ಯಕೀಯ ಇಲಾಖೆ ಕಣ್ಣಿಗೆ ಮಣ್ಣೆರಚಿದರೇ? ಅಧಿಕಾರ ಸ್ವೀಕರಿಸಿದ 48 ಗಂಟೆಯೊಳಗೇ ಅಕ್ರಮ ಸುದ್ದಿ ಬಯಲು ವಿಶೇಷ ವರದಿ: ನಾಗಯ್ಯ ಲಾಳನಕೆರೆ ಮಂಡ್ಯ ಮಂಡ್ಯದ ನೂತನ ಜಿಲ್ಲಾ...

ಮುಂದೆ ಓದಿ

ತಾಲ್ಲೂಕಿನ ಅಧಿಕಾರಿಗಳಿಂದ ಬೇಸರ: ಉಸ್ತುವಾರಿ ಸಚಿವ ಮಾಧುಸ್ವಾಮಿ

ಪಾವಗಡ ಪಟ್ಟಣದ ಎಸ್ ಎಸ್ ಕೆ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೋವಿಡ್ ನಿಯಂತ್ರಣ ಬಗ್ಗೆ ಮಾಹಿತಿ ಪಡೆದರು. ಸಭೆಯಲ್ಲಿ ಅಧಿಕಾರಿಗಳೊಡನೆ ಕೋವಿಡ್...

ಮುಂದೆ ಓದಿ

ಆತ್ಮಸ್ಥೈರ್ಯದೊಂದಿಗೆ ಮಾತ್ರ ಆರೋಗ್ಯ ವೃದ್ಧಿ ಸಾಧ್ಯ : ಗಿರಿಧರ ಪೂಜಾರಿ

ರಾಜ್ಯ ಬರಹಗಾರರ ಸಂಘದಿಂದ ಅಂತರಜಾಲದ ಉಪನ್ಯಾಸ ಕಾರ್ಯಕ್ರಮ ವರದಿ : ಆನಂದಸ್ವಾಮಿ ಹಿರೇಮಠ  ಮಾನವಿ : ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಯಚೂರು ಜಿಲ್ಲಾ ಘಟಕ ಸಹಯೋಗದೊಂದಿಗೆ...

ಮುಂದೆ ಓದಿ

error: Content is protected !!