Sunday, 12th May 2024

ಮಾರ್ಚ್ 2, 2025 ರಂದು 97ನೇ ಆಸ್ಕರ್ ಪ್ರಶಸ್ತಿ ಪ್ರದಾನ

ನ್ಯೂಯಾರ್ಕ್: ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಎಬಿಸಿ 97 ನೇ ಆಸ್ಕರ್ ಪ್ರಶಸ್ತಿಗಳನ್ನು ಮಾರ್ಚ್ 2, 2025 ರಂದು (ಭಾರತದಲ್ಲಿ ಮಾರ್ಚ್ 3) ನಡೆಯಲಿದೆ ಎಂದು ಘೋಷಿಸಿತು. ಏ.10 ರಂದು ಪ್ರಶಸ್ತಿ ಪ್ರದರ್ಶನ ಮತ್ತು ನಾಮನಿರ್ದೇಶನದ ಸಮಯವನ್ನು ಅಕಾಡೆಮಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿತು. 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಪ್ರತಿಷ್ಠಿತ ಡಾಲ್ಬಿ ಥಿಯೇಟರಿನಲ್ಲಿ ನಡೆಯಲಿದೆ. ಮಾರ್ಚ್ 2, 2025 ರಂದು 97 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ […]

ಮುಂದೆ ಓದಿ

ಗೆಲುವಿನ ಸಿಹಿಯುಂಡ ‘ಡಿಜೆ ಟಿಲ್ಲು’ ಸಿನಿಮಾ

ಹೈದರಾಬಾದ್: ‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸ್ಟಾರ್ ಹೀರೋಗಳ...

ಮುಂದೆ ಓದಿ

ತೆಲುಗಿನ ‘ಕಣ್ಣಪ್ಪ’ ಚಿತ್ರಕ್ಕೆ ಅಕ್ಷಯ್​ ಕುಮಾರ್..!

ಮುಂಬೈ: ಮುಖೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾದ ಪಾತ್ರ ವರ್ಗ ಹಿರಿದಾಗುತ್ತಿದೆ. ವಿಷ್ಣು ಮಂಚು ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಪುರಾಣದ ಕಥೆಯನ್ನು...

ಮುಂದೆ ಓದಿ

ದಿವಂಗತ ನಟ ವಾಸಿಸುತ್ತಿದ್ದ ಫ್ಲ್ಯಾಟ್ ಖರೀದಿಸಿದ ನಟಿ ಅದಾ ಶರ್ಮಾ…!

ಮುಂಬೈ: ಬಾಲಿವುಡ್ ನಟಿ ಅದಾ ಶರ್ಮಾ ಅವರು ದಿವಂಗತ ನಟ ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮುಂಬೈ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರು 2020...

ಮುಂದೆ ಓದಿ

ನಟಿ ಮೀರಾ ಜಾಸ್ಮಿನ್’ಗೆ ಪಿತೃವಿಯೋಗ

ಬೆಂಗಳೂರು: ಸ್ಯಾಂಡಲ್‌ ವುಡ್ ಚಿತ್ರ  ʻಮೌರ್ಯʼ, ʻಅರಸುʼ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ (83) ಅವರು ಕೇರಳದ ಎರ್ನಾಕುಲಂನಲ್ಲಿ...

ಮುಂದೆ ಓದಿ

ರಶ್ಮಿಕಾ ಮಂದಣ್ಣಗೆ 28ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ಅವರಿಗೆ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್...

ಮುಂದೆ ಓದಿ

ಕಾಲಿವುಡ್ ನಟ ಡೇನಿಯಲ್ ಬಾಲಾಜಿ ಇನ್ನಿಲ್ಲ

ಚೆನ್ನೈ: ಕಾಲಿವುಡ್ ನಟ ಡೇನಿಯಲ್ ಬಾಲಾಜಿ (48) ಹೃದಯಾಘಾತದಿಂದ ನಿಧನರಾದರು. ಎದೆನೋವು ಕಾಣಿಸಿಕೊಂಡ ನಂತರ ಡೇನಿಯಲ್ ಬಾಲಾಜಿ ಅವರನ್ನು ಅವರ ಕುಟುಂಬ ಸದಸ್ಯರು ಚೆನ್ನೈನ ಖಾಸಗಿ ಆಸ್ಪತ್ರೆಗೆ...

ಮುಂದೆ ಓದಿ

ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ: ನಟಿ ಊರ್ವಶಿ ರೌಟೇಲಾ

ಮುಂಬೈ: ಬಾಲಿವುಡ್​ನ ಹಾಟ್​ ಬೆಡಗಿ ನಟಿ ಊರ್ವಶಿ ರೌಟೇಲಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಊರ್ವಶಿಯಿಂದ ಶಾಕಿಂಗ್​ ಉತ್ತರ ಹೊರಬಿದ್ದಿದೆ. ‘ನನಗೆ ಈಗಾಗಲೇ...

ಮುಂದೆ ಓದಿ

’ಲೋಕ’ ಚುನಾವಣೆ: ಬಾಲಿವುಡ್ ನಟಿ ನೇಹಾ ಶರ್ಮಾ ಸ್ಫರ್ಧೆ…!

ನವದೆಹಲಿ: ಬಾಲಿವುಡ್ ನಟಿ, ಸೆಕ್ಸಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನೇಹಾ ಶರ್ಮಾ ಬಿಹಾರದಿಂದ ಸ್ಪರ್ಧಿಸಲು ತಯಾರಿ ನಡೆದಿದೆ ಎನ್ನುವ ಸುದ್ದಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಹಾರದ ಭಾಗಲಪುರ...

ಮುಂದೆ ಓದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುಲ್ಕಿತ್ ಸಾಮ್ರಾಟ್ – ಕೃತಿ ಕರಬಂಧ

ಮುಂಬೈ: ಪುಲ್ಕಿತ್ ಸಾಮ್ರಾಟ್ ಮತ್ತು ಕೃತಿ ಕರಬಂಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೇಸರ್‌ನಲ್ಲಿ ವಿವಾಹ ಸಮಾರಂಭ ನೆರವೇರಿತು. ಇಬ್ಬರೂ ತಮ್ಮ ಕುಟುಂಬ, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ...

ಮುಂದೆ ಓದಿ

error: Content is protected !!