ಜಾಗತಿಕ ಕ್ರೀಡಾಕೂಟಗಳು ದೇಶ – ವಿದೇಶಗಳ ನಡುವಿನ ಸ್ಪರ್ಧೆಯಾದರೂ, ಸಾಮರಸ್ಯದ ಪ್ರತೀಕ. ಕೆಲವೊಮ್ಮೆ ಪ್ರತಿಷ್ಠೆ ಯಾಗಿಯೂ ಕಂಡು ಬರುವುದುಂಟು. ಈ ಕ್ರೀಡಾಕೂಟಗಳು ಬದುಕಿಗೆ ಅವಶ್ಯಕತೆಯೇ ಹೊರತು ಅನಿವಾರ್ಯವಲ್ಲ. ಪ್ರಸ್ತುತ ಜಪಾನ್ನ ಶೇ.80ರಷ್ಟು ಜನರು ಇದೇ ರೀತಿಯಾಗಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಿರುವ ಕಾರಣ ಒಲಪಿಂಕ್ಸ್. ಈ ಕ್ರೀಡಾಕೂಟ ನಡೆಸಬೇಕೋ, ಬೇಡವೋ ಎಂಬುದು ಚರ್ಚಾರ್ಹ ಸಂಗತಿ. ಕರೋನಾ ಸಂಕಷ್ಟದ ಕಾರಣ 2020ನೇ ಸಾಲಿನಿಂದ ಂ z q ಲ ಟಿ g ಟೋಕಿಯೋ ಒಲಪಿಂಕ್ಸ್ನ್ನು ಜುಲೈ 23ರಿಂದ ಆಗಸ್ಟ್ 8ರವರೆಗೆ ನಡೆಸುವ […]
ಕೋವಿಡ್ ಎರಡನೆ ಹಂತದ ಅಲೆಯಿಂದಾಗಿ ರಾಜ್ಯದಲ್ಲಿ ಆತಂಕ ಆವರಿಸಿದೆ. ಇಡೀ ರಾಜ್ಯ ಚಿಂತಾಜನಕ ಸ್ಥಿತಿಗೆ ತಲುಪಿದೆ. ಈ ವೇಳೆ, ಸೋಂಕು ಹರಡುವಿಕೆ ತಡೆಗಟ್ಟಲು ಸದ್ಯದ ಮಟ್ಟಿಗೆ ಇರುವ...
ಆಹಾರ ಮತ್ತು ನಾಗರಿಕ ಖಾತೆ ಸಚಿವ ಉಮೇಶ್ ಕತ್ತಿ ಅವರಿಗೆ ರೈತನೊಬ್ಬ ಕರೆ ಮಾಡಿ 5ಕೆ.ಜಿ. ಅಕ್ಕಿ ಬದಲಾಗಿ 3 ಕೆ.ಜಿ ನೀಡಿದರೆ ಹೇಗೆ? ನಾವೇನು ಸಾಯಬೇಕಾ?...
ದೇಶದಲ್ಲಿ ಎರಡನೇ ಅಲೆ ಭಾರಿ ವೇಗವಾಗಿ ಹಬ್ಬುತ್ತಿದೆ. ಈ ಸೋಂಕನ್ನು ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಹಲವು ರೀತಿಯ ಕ್ರಮವಹಿಸುತ್ತಿವೆ. ಇದೀಗ ಕರ್ನಾಟಕದಲ್ಲಿ ಮುಂದಿನ 14...
ಕರೋನಾ ವಿಚಾರದಲ್ಲಿ ಮೌನವಹಿಸಿದ್ದ ರಾಜ್ಯ ಸರಕಾರ ಕಡೆಗೂ ತಾನು ಕೈಗೊಂಡಿರುವ ಕ್ರಮಗಳ ಬಗ್ಗೆ ಸೋಮವಾರ ಸ್ಪಷ್ಟಪಡಿಸಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ವೈದ್ಯಕೀಯ ವ್ಯವಸ್ಥೆಗಳು ಉತ್ತಮ ರೀತಿಯಲ್ಲಿದ್ದು, ರಾಜ್ಯದಲ್ಲಿ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕು ನಿಯಂತ್ರಿಸಲು ಮತ್ತೆ ಏಳು ದಿನಗಳ ಲಾಕ್ ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂ ಯಶಸ್ವಿಗೊಂಡಿದೆ. ಇದೀಗ ರಾಜ್ಯದಲ್ಲಿ...
ಕೋವಿಡ್ ಸಮಸ್ಯೆಯ ನಡುವೆ ಅನೇಕ ಸಂಗತಿಗಳು ಹಿನ್ನೆಲೆಗೆ ಸರಿದಿವೆ. ಇಂಥ ಅನೇಕ ಸಂಗತಿಗಳಲ್ಲಿ ಹವಾಮಾನ ವೈಪರೀತ್ಯ ಮುಖ್ಯವಾದದ್ದು. ಇತ್ತೀಚೆಗೆ ಅಮೆರಿಕ ಆಯೋಜಿಸಲ್ಪಟ್ಟಿದ್ದ ವಿಶ್ವದ ಸುಮಾರು 40 ನಾಯಕರು...
ದೇಶದಲ್ಲಿ ಅಯೋಧ್ಯೆ ವಿವಾದ ಇತ್ಯರ್ಥಗೊಂಡಾಗ ಇಡೀ ದೇಶವೇ ಸಂಭ್ರಮಿಸಿತ್ತು. ಅಯೋಧ್ಯೆಯ ನೂತನ ರಾಮ ಮಂದಿರ ನಿರ್ಮಾಣಗೊಂಡ ಬಳಿಕ ಹನುಮ ಜನ್ಮ ಭೂಮಿ ಅಭಿವೃದ್ಧಿಯನ್ನು ಕಾಣಬೇಕೆಂಬ ಅಪೇಕ್ಷೆ ರಾಜ್ಯದ...
ಕೋವಿಡ್ನಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಆರೋಗ್ಯ ಸಚಿವ ಡಾ.ಸುಧಾಕರ್ ಸರಕಾರ ಪರವಾಗಿ ಒಂದಷ್ಟು ಭರವಸೆ ಗಳನ್ನು ವ್ಯಕ್ತಪಡಿಸಿದ್ದಾರೆ. ಜನರ ರಕ್ಷಣೆ ಸರಕಾರದ ಜವಾಬ್ದಾರಿ. ಈ ವಿಚಾರದಲ್ಲಿ ಸರಕಾರವು...
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯು ನಮ್ಮ ದೇಶ ಹಿಂದೆಂದೂ ಕಾಣದಂಥ ಹಲವು ಸನ್ನಿವೇಶ ಮತ್ತು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಹಲವು ಬೆಳವಣಿಗೆಗಳು, ಚಿತ್ರ ವಿಚಿತ್ರನಡವಳಿಕೆಗಳು, ಮುಖ್ಯಮಂತ್ರಿಯೊಬ್ಬರಿಂದ ಪ್ರಚೋದನಕಾರಿ...