ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾಾದೇಶ ನಡುವಿನ ಹೊನಲು-ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆೆ ಪಿಚ್ ಸಿದ್ಧವಾಗಿದೆ ಎಂದು ಇಲ್ಲಿನ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ತಿಳಿಸಿದ್ದಾಾರೆ. ಇದೇ 22 ರಿಂದ ಆರಂಭವಾಗುವ ಐತಿಹಾಸಿಕ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿಿದೆ. ಟೀಮ್ ಇಂಡಿಯಾ ಆಟಗಾರರು ಸೇರಿದಂತೆ ಕ್ರಿಿಕೆಟ್ ಅಭಿಮಾನಿಗಳಿಗೆ ಮೊಟ್ಟ ಮೊದಲ ಬಾರಿ ಭಾರತದಲ್ಲಿ ನಡೆಯುತ್ತಿಿರುವ ಪಿಂಕ್ ಚೆಂಡಿನ ಪಂದ್ಯದ ಮೇಲೆ ಭಾರೀ ನಿರೀಕ್ಷೆೆ ಇಟ್ಟಿಿದ್ದಾಾರೆ. ಈಗಾಗಲೇ ಭಾರತ ತಂಡ ಇಂದೋರ್ […]
ಬ್ರಿಸ್ಬೇನ್: ಆಸ್ಟ್ರೇಲಿಯಾ ತಂಡದ ಜೇಮ್ಸ್ ಪ್ಯಾಾಟಿನ್ಸನ್ ಅವರನ್ನು ಪಾಕಿಸ್ತಾಾನ ವಿರುದ್ಧ ದಿ ಗಬ್ಬಾಾದಲ್ಲಿ ನಡೆಯುವ ಮೊದಲನೇ ಟೆಸ್ಟ್ ಪಂದ್ಯಕ್ಕೆೆ ಕ್ರಿಿಕೆಟ್ ಆಸ್ಟ್ರೇಲಿಯಾ ಅಮಾನತು ಮಾಡಿದೆ. ಮೂಲಗಳ ಪ್ರಕಾರ,...
ಲಂಡನ್: ಸ್ವಿಿಸ್ ದಂತಕತೆ ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿಿರುವ ಎಟಿಪಿ ಫೈನಲ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಹಣಾಹಣಿಯಲ್ಲಿ ಗ್ರೀಕ್ ನ ಸ್ಟಿಿಫನೋಸ್ ಸಿಟ್ಸಿಿಪಸ್ ವಿರುದ್ಧ ಸೋಲು...
ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಪವನ್ ದೇಶ್ಪಾಂಡೆ ಅರ್ಧ ಶತಕ ಹೆರಂಬ್ ಪರಬ್ 5 ವಿಕೆಟ್ ಗೋವಾಗೆ ಸೋಲು ವಿಜಯನಗರಂ: ಪವನ್ ದೇಶ್ಪಾಂಡೆ (63 ರನ್, 32...
ಐಸಿಸಿ ಟೆಸ್ಟ್ ರ್ಯಾಾಂಕಿಂಗ್: ವೃತ್ತಿ ಜೀವನದ ಶ್ರೇಷ್ಠ ರ್ಯಾಾಂಕಿಂಗ್ ಪಡೆದ ಶಮಿ, ಅಗರ್ವಾಲ್ ಜಡೇಜಾಗೆ ಬಂಪರ್ ಅಶ್ವಿನ್ಗೆ 10ನೇ ಸ್ಥಾನ ದುಬೈ: ಬಾಂಗ್ಲಾಾದೇಶ ವಿರುದ್ಧ ಮೊದಲನೇ ಟೆಸ್ಟ್...
ರಾಂಚಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತವರು ನಗರಿ ರಾಂಚಿಯಲ್ಲಿ ಬ್ಯಾಾಟಿಂಗ್ ಅಭ್ಯಾಾಸ ನಡೆಸಿದ್ದಾಾರೆ. ಆದರೆ, ಅವರು ಮುಂದಿನ ತಂಗಳು ವೆಸ್ಟ್ ಇಂಡೀಸ್...
ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರುಣ್ ನಾಯರ್ ಸ್ಫೋೋಟಕ ಅರ್ಧಶತಕ ಅಂಕಪಟ್ಟಿಿಯಲ್ಲಿ ಪಾಂಡೆ ಪಡೆಗೆ 2ನೇ ಸ್ಥಾಾನ ವಿಶಾಖಪಟ್ಟಣಂ: ಬೌಲರ್ಗಳ ಶಿಸ್ತುಬದ್ಧ ದಾಳಿ ಹಾಗೂ ಕರುಣ್ ನಾಯರ್...
ಮೊದಲನೇ ಟೆಸ್ಟ್ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ...
ಗಯಾನ: ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಸುಲಭ...
2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್...