ವಿಶ್ವ ಸ್ಕೌಟ್ಸ್ ದಿನ ಆಚರಣೆ
ಸ್ಕೌಟಿಂಗ್ ಪುಸ್ತಕಗಳು, ಬನ್ನಿ ಕ್ಯೆಪಿಡಿ ಮರಿಗಳು ಮತ್ತು ಬುಲ್ಬುಲ್ ಕೈಪಿಡಿ ರೋವರ್ಸ್ ರೇಂಜ ರ್ಸ್ ಕೈಪಿಡಿ ASPO ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಆರ್.ಮೆಹ್ರೋಜ್ ಖಾನ್ ಕರ್ನಾಟಕದ ಸರ್ಕಾರದ ಗ್ಯಾರಂಟಿ ಯೋಜನೆ ಗಳ ಉಪಾಧ್ಯಕ್ಷ ಹಾಗೂ ಐ.ಪಿ.ಎಸ್ ಅಧಿಕಾರಿ ರವಿ ಚೆನ್ನಣ್ಣನವರ್, ಸತ್ಯಪಾಲ್ ಜಿ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


ಬೆಂಗಳೂರು: ಹಿಂದೂಸ್ತಾನ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ವತಿಯಿಂದ ವಿಧಾನ ಸೌಧದ ಶಾಸಕರ ಸಭಾಂಗಣದಲ್ಲಿ ವಿಶ್ವ ಸ್ಕೌಟ್ಸ್ ದಿನ ಆಚರಿಸಲಾಯಿತು. ಇದೇ ವೇದಿಕೆ ಯಲ್ಲಿ ಸ್ಕೌಟಿಂಗ್ ಪುಸ್ತಕಗಳು, ಬನ್ನಿ ಕ್ಯೆಪಿಡಿ ಮರಿಗಳು ಮತ್ತು ಬುಲ್ಬುಲ್ ಕೈಪಿಡಿ ರೋವರ್ಸ್ ರೇಂಜರ್ಸ್ ಕೈಪಿಡಿ ASPO ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಆರ್ ಮೆಹ್ರೋಜ್ ಖಾನ್ ಕರ್ನಾಟಕದ ಸರ್ಕಾರದ ಗ್ಯಾರಂಟಿ ಯೋಜನೆ ಗಳ ಉಪಾಧ್ಯಕ್ಷ ಹಾಗೂ ಐ.ಪಿ.ಎಸ್ ಅಧಿಕಾರಿ ರವಿ ಚೆನ್ನಣ್ಣನವರ್, ಸತ್ಯಪಾಲ್ ಜಿ ರಾಜ್ಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಎಚ್ ಎಸ್ ಜಿ ಕರ್ನಾಟಕ ಮುಖ್ಯ ಆಯುಕ್ತ ರಾದ ಶಿವರಾಮೇಗೌಡ ಡಾ.ಗುಲ್ಷಾದ್ ಅಹ್ಮದ್ ಉಪಾಧ್ಯಕ್ಷ ಡಾ. ಅಫ್ಶದ್ ಅಹಮದ್ ಕರ್ನಾಟಕ ಮಾಧ್ಯಮ ಆಯುಕ್ತ ಗಂಡಸಿ ಸದಾನಂದ ಸ್ವಾಮಿ ಶ್ರೀಕಾಂತ್ ರಾಷ್ಟ್ರೀಯ ಸಂಘಟನಾ ಆಯುಕ್ತ ಕ್ಯಾಪ್ಟನ್ ಕಿಶೋರ್ ಸಿಂಗ್ ಚೌಹಾ ಣ್ ಕಾರ್ಯದರ್ಶಿ ಜ್ಯೋತಿ ಎಸ್ ರಾವ್ ಎಲ್ಲಾ ರಾಜ್ಯ ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದು ವಿಶ್ವ ಸ್ಕೌಟ್ಸ್ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಗಣ್ಯರು ಮತ್ತು ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.