Monday, 20th May 2024

ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ: ಕ್ರೀಡಾ ಅಧಿಕಾರಿ ಅಮಾನತು

ಲಖನೌ: ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ರೀಡಾಪಟು ಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕ್ರೀಡಾ ಅಧಿಕಾರಿಯೊಬ್ಬರನ್ನು ಯೋಗಿ ಸರ್ಕಾರ ಅಮಾನತು ಗೊಳಿಸಿದೆ. ಉತ್ತರಪ್ರದೇಶದ ಶಹರಾನ್‍ಪುರ್‍ನಲ್ಲಿ ಹಮ್ಮಿಕೊಂಡಿದ್ದ ಅಂಡರ್ 17 ಬಾಲಕಿಯ ಕ್ರೀಡಾಕೂಟದ ವೇಳೆ ಶೌಚಾಲಯದಲ್ಲೇ ಅಡುಗೆ ಮಾಡಿ ಬಡಿಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ವಿಡಿಯೋ ವೀಕ್ಷಿಸಿದ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಶೌಚಾಲಯದಲ್ಲೇ ಕಬಡ್ಡಿ ಆಟಗಾರ್ತಿ ಯರಿಗೆ ಊಟದ ವ್ಯವಸ್ಥೆ ಮಾಡಿರುವುದು ದುರದೃಷ್ಟದ ಸಂಗತಿಯಾಗಿ ರುವುದರಿಂದ ಸ್ಥಳೀಯ ಕ್ರೀಡಾ […]

ಮುಂದೆ ಓದಿ

ಸೇನಾ ಆವರಣದ ಗಡಿ ಗೋಡೆ ಕುಸಿತ: ಒಂಬತ್ತು ಮಂದಿ ಸಾವು

ಲಕ್ನೋ: ಸೇನಾ ಆವರಣದ ಗಡಿ ಗೋಡೆ ಭಾರೀ ಮಳೆಯಿಂದಾಗಿ ಕುಸಿದು ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಲಕ್ನೋ ಹೊರ ಪ್ರದೇಶದಲ್ಲಿ ಘಟನೆ ನಡೆದಿದೆ. ದಿಲ್ಕುಶಾ ಬಳಿ ಭಾರತೀಯಸೇನಾ ಪಡೆಯ...

ಮುಂದೆ ಓದಿ

ದಲಿತ ಸಹೋದರಿಯರ ಅತ್ಯಾಚಾರ ಪ್ರಕರಣ: ಆರು ಜನರ ಬಂಧನ

ಲಖನೌ: ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಇಬ್ಬರು ದಲಿತ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಾಲಕಿಯರು ತಮ್ಮ...

ಮುಂದೆ ಓದಿ

ಅಗ್ನಿ ದುರಂತ: 15 ಅಧಿಕಾರಿಗಳ ಅಮಾನತು

ಲಕ್ನೋ : ಲಕ್ನೋದ ಹೋಟೆಲೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದೇಶದ ಮೇರೆಗೆ ಐದು ಸರ್ಕಾರಿ ಇಲಾಖೆಗಳ ಒಟ್ಟು 15 ಅಧಿಕಾರಿಗಳನ್ನು...

ಮುಂದೆ ಓದಿ

ದೇವರ ವಿಗ್ರಹ ಧ್ವಂಸ: ತೌಫೀಕ್ ಅಹ್ಮದ್ ಬಂಧನ

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಿಂದೂ ದೇವಾಲಯದಲ್ಲಿ ದೇವರ ವಿಗ್ರಹ ಧ್ವಂಸ ಮಾಡಿದ ಆರೋಪದ ಮೇಲೆ ತೌಫೀಕ್ ಅಹ್ಮದ್ ಎಂಬಾ ತನನ್ನು ಬಂಧಿಸಲಾಗಿದೆ. ಅಹ್ಮದ್ ಹಣೆಗೆ ತಿಲಕ...

ಮುಂದೆ ಓದಿ

ಅಗ್ನಿ ದುರಂತ: ಲಕ್ನೋದ ಲೆವಾನಾ ಸೂಟ್ಸ್ ಹೋಟೆಲ್ ನೆಲಸಮ…?

ಲಕ್ನೋ: ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟ ಮತ್ತು ಕನಿಷ್ಠ 10 ಮಂದಿ ಗಾಯಗೊಂಡ ಲಕ್ನೋದ ಲೆವಾನಾ ಸೂಟ್ಸ್ ಹೋಟೆಲನ್ನು ನೆಲಸಮ ಮಾಡ ಲಾಗುವುದು ಎಂದು ಸುದ್ದಿ ಸಂಸ್ಥೆ...

ಮುಂದೆ ಓದಿ

ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡ ಧ್ವಂಸಕ್ಕೆ ಕ್ಷಣಗಣನೆ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿನ ಸೂಪರ್‌ಟೆಕ್‌ ಕಂಪನಿಯ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ಸುರಕ್ಷಿತವಾಗಿ ಧ್ವಂಸಗೊಳಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಅಕ್ರಮವಾಗಿ ನಿರ್ಮಿಸಲಾಗಿರುವ ಸುಮಾರು100 ಮೀಟರ್‌ ಎತ್ತರದ...

ಮುಂದೆ ಓದಿ

17 ಲಕ್ಷ ರೂ. ಮೌಲ್ಯದ 150 ಬಾಕ್ಸ್ ಕ್ಯಾಡ್ಬರಿ ಚಾಕಲೇಟ್ ಕಳ್ಳತನ

ಲಕ್ನೋ: ಅಪರಿಚಿತ ದುಷ್ಕರ್ಮಿಗಳು ಕ್ಯಾಡ್ಬರಿ ಕಂಪನಿಯ ಚಾಕಲೇಟ್ ಇದ್ದ ಸುಮಾರು 150 ಬಾಕ್ಸ್ ಗಳನ್ನು ಕದ್ದಿದ್ದಾರೆ. ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್ ಬಾರ್‌...

ಮುಂದೆ ಓದಿ

‘ದಿ ವೀಕ್’ನಲ್ಲಿ ಶಿವ-ಕಾಳಿ ದೇವತೆಯ ಆಕ್ಷೇಪಾರ್ಹ ಚಿತ್ರ: ಆಕ್ರೋಶ

ಕಾನ್ಪುರ: ‘ದಿ ವೀಕ್’ ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿ ದೇವತೆಯ ಆಕ್ಷೇ ಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ...

ಮುಂದೆ ಓದಿ

ಮೋದಿ ಸಭೆಯಲ್ಲಿ ಗಲಭೆ ಸೃಷ್ಟಿಸಲು ಸಂಚು: ಓರ್ವನ ಬಂಧನ

ಲಕ್ನೋ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ವೇಳೆ, ಗಲಭೆ ಸೃಷ್ಟಿಸಲು ಸಂಚು ರೂಪಿಸಿ ತಲೆಮರೆಸಿ ಕೊಂಡಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಸ್ಯನನ್ನು ಉತ್ತರ...

ಮುಂದೆ ಓದಿ

error: Content is protected !!