Thursday, 30th March 2023

ಮೇಲ್ಮನೆಯಲ್ಲಿ ನೀಲಿ ಪ್ರಕಾಶ

ನೀಲಿಚಿತ್ರ ವೀಕ್ಷಿಸಿದ ಕಾಂಗ್ರೆಸ್ ಸದಸ್ಯ ಉದ್ದೇಶಪೂರ್ವಕವಲ್ಲ: ಸಮರ್ಥನೆ ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲವರು ನೀಲಿಚಿತ್ರ ವೀಕ್ಷಿಸಿದ್ದ ಪ್ರಸಂಗ ನಡೆದಿತ್ತು. ಇದೀಗ ಸದನದಲ್ಲಿ ಅಂಥಹದ್ದೇ ಮತ್ತೊಂದು ಪ್ರಸಂಗ ನಡೆದಿದ್ದು, ಪ್ರತಿಪಕ್ಷದ ಸದಸ್ಯರೊಬ್ಬರು ಅಶ್ಲೀಲ ಚಿತ್ರ ನೋಡಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ವಿಧಾನಪರಿಷತ್ ಕಲಾಪದ ವೇಳೆ ತಮ್ಮ ಮೊಬೈಲ್ ನಲ್ಲಿ ಇದ್ದ ಅಶ್ಲೀಲ ವಿಡಿಯೊ ನೋಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶುಕ್ರವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ, ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್‌ನ […]

ಮುಂದೆ ಓದಿ

ಪರಿಷತ್​ ಕಲಾಪದ ವೇಳೆ ಪ್ರಕಾಶ್ ರಾಥೋಡ್ ಮೊಬೈಲಿನಲ್ಲಿ ತಲ್ಲೀನ. ಆಗಿದ್ದೇನು ?

ಬೆಂಗಳೂರು: ವಿಧಾನಪರಿಷತ್​ ಕಲಾಪ ನಡೆಯುತ್ತಿದ್ದರೆ, ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಫೋಟೋ ನೋಡುತ್ತ ಡಿಲೀಟ್ ಮಾಡುವುದರಲ್ಲಿ ತಲ್ಲೀನರಾಗಿದ್ದ ಘಟನೆ ಶುಕ್ರವಾರ ಸಂಭವಿಸಿದೆ. ಕಲಾಪದ ವೇಳೆ...

ಮುಂದೆ ಓದಿ

error: Content is protected !!