Saturday, 27th April 2024

ಬಿಹಾರ ಎದುರು ಕರ್ನಾಟಕಕ್ಕೆ ಜಯ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ಕರುಣ್ ನಾಯರ್ ಸ್ಫೋೋಟಕ ಅರ್ಧಶತಕ ಅಂಕಪಟ್ಟಿಿಯಲ್ಲಿ ಪಾಂಡೆ ಪಡೆಗೆ 2ನೇ ಸ್ಥಾಾನ ವಿಶಾಖಪಟ್ಟಣಂ: ಬೌಲರ್‌ಗಳ ಶಿಸ್ತುಬದ್ಧ ದಾಳಿ ಹಾಗೂ ಕರುಣ್ ನಾಯರ್ (ಔಟಾಗದೆ 65 ರನ್) ಅವರ ಅರ್ಧ ಶತಕದ ಬಲದಿಂದ ಕರ್ನಾಟಕ ತಂಡ, ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಟೂರ್ನಿಯ ‘ಎ’ ಗುಂಪಿನ ಆರನೇ ಸುತ್ತಿಿನ ಪಂದ್ಯದಲ್ಲಿ ಬಿಹಾರ ವಿರುದ್ಧ ಒಂಬತ್ತು ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇಲ್ಲಿನ ವೈ.ಎಸ್.ಆರ್ ರಾಜಶೇಖರ್ ರೆಡ್ಡಿಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಾಟಿಂಗ್ […]

ಮುಂದೆ ಓದಿ

ಇಂದೋರ್‌ನಲ್ಲಿ ಕನ್ನಡಿಗನ ಪರಾಕ್ರಮ

ಮೊದಲನೇ ಟೆಸ್‌ಟ್‌ ಪಂದ್ಯ: ಭಾರತಕ್ಕೆೆ 343 ರನ್ ಮುನ್ನಡೆ ಪೂಜಾರ, ರಹಾನೆ, ಜಡೇಜಾ ಅರ್ಧಶತಕ ಬಾಂಗ್ಲಾಗೆ ಇಂದೋರ್: ಕರ್ನಾಟಕದ ಮಯಾಂಕ್ ಅಗರ್ವಾಲ್ ವೃತ್ತಿ ಜೀವನದ ಎರಡನೇ ದ್ವಿಿಶತಕ...

ಮುಂದೆ ಓದಿ

ಸರಣಿ ವಶಪಡಿಸಿಕೊಂಡ ವನಿತೆಯರು

ಗಯಾನ: ಜೆಮಿಮಾ ರೊಡ್ರಿಿಗಸ್ (ಅಜೇಯ 40 ಹಾಗೂ ಬೌಲರ್ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡ ಮೂರನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ವಿಂಡೀಸ್ ವಿರುದ್ಧ ಸುಲಭ...

ಮುಂದೆ ಓದಿ

ಆರ್‌ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ. ಈ ನಿಟ್ಟಿಿನಲ್ಲಿ ನೂತನ ಕೋಚ್ ಸೈಮನ್ ಕ್ಯಾಾಟಿಟ್...

ಮುಂದೆ ಓದಿ

ಟೆಸ್‌ಟ್‌ ತಂಡದಿಂದ ಖವಾಜ, ಸಿಡ್ಲೆೆ ಔಟ್

ಮೆಲ್ಬೋೋನ್: ಪಾಕಿಸ್ತಾಾನ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ 14 ಸದಸ್ಯರ ಆಸ್ಟ್ರೇಲಿಯಾ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬ್ಯಾಾಟ್‌ಸ್‌‌ಮನ್ ಉಸ್ಮಾಾನ್ ಖವಾಜ ಹಾಗೂ ಹಿರಿಯ ವೇಗಿ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್‌ಸ್‌‌ಗೆ ಅಜಿಂಕ್ಯ ರಹಾನೆ

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಒಂಬತ್ತು ವರ್ಷಗಳ ಕಾಲ ರಾಜಸ್ಥಾಾನ ರಾಯಲ್‌ಸ್‌ ತಂಡವನ್ನು ಪ್ರತಿನಿಧಿಸಿದ್ದ ಭಾರತ ಟೆಸ್‌ಟ್‌ ತಂಡದ ಉಪ ನಾಯಕ ಅಜಿಂಕ್ಯಾಾ ರಹಾನೆ ಅವರು ಇದೀಗ...

ಮುಂದೆ ಓದಿ

ರಾಷ್ಟ್ರೀಯ ತಂಡಕ್ಕೆ ಮರಳಿದ ಪೇಸ್

ದೆಹಲಿ: ಪಾಕಿಸ್ತಾಾನದ ವಿರುದ್ಧದ ಡೇವಿಸ್ ಕಪ್ ಪಂದ್ಯಕ್ಕೆೆ ಎಂಟು ಸದಸ್ಯರ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಒಂದು ವರ್ಷ ದೀರ್ಘ ಅವಧಿಯ ಬಳಿಕ ಲಿಯಾಂಡರ್ ಪೇಸ್ ಭಾರತದ...

ಮುಂದೆ ಓದಿ

ಕರ್ನಾಟಕಕ್ಕೆ ಬಿಹಾರ್ ಸವಾಲು

ವಿಶಾಖಪಟ್ಟಣಂ: ಸೈಯದ್ ಮುಷ್ತಾಾಕ್ ಅಲಿ ಟಿ-20 ಕ್ರಿಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತನ್ನ ಐದನೇ ಪಂದ್ಯದಲ್ಲಿ ಬಿಹಾರ್ ತಂಡವನ್ನು ಎದುರಿಸಲಿದ್ದು, ಅಗ್ರ ಸ್ಥಾಾನ ಭದ್ರ ಪಡಿಸಿಕೊಳ್ಳುವತ್ತ ನೆಟ್ಟಿಿದೆ. ಕರ್ನಾಟಕ...

ಮುಂದೆ ಓದಿ

ದ್ರಾವಿಡ್‌ಗೆ ಕ್ಲೀನ್ ಚಿಟ್

ದೆಹಲಿ: ಹಿತಾಸಕ್ತಿಿ ಸಂಘರ್ಷ ನಿಯಮ ಉಲ್ಲಂಘನೆ ಆರೋಪ ಎದುರಿಸುತ್ತಿಿದ್ದ ಭಾರತ ತಂಡದ ಮಾಜಿ ನಾಯಕ ಹಾಗೂ ರಾಷ್ಟ್ರೀಯ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾಾವಿಡ್ ಅವರಿಗೆ ಬಿಸಿಸಿಐ ನೀತಿ...

ಮುಂದೆ ಓದಿ

ಹಾಂಕಾಂಗ್ ಓಪನ್: ಪಿ.ವಿ ಸಿಂಧುಗೆ ಸೋಲು

ಕ್ವಾಾರ್ಟರ್ ಫೈನಲ್‌ಸ್‌‌ಗೆ ಕಿಡಂಬಿ ಶ್ರೀಕಾಂತ್ ಕಶ್ಯಪ್, ಎಚ್.ಎಸ್ ಪ್ರಣಯ್ ನಿರ್ಗಮನ ಅಶ್ವಿನಿ-ರಂಕಿರೆಡ್ಡಿ ಜೋಡಿಗೂ ಸೋಲು ಹಾಂಕಾಂಗ್: ಇಲ್ಲಿ ನಡೆಯುತ್ತಿಿರುವ ಹಾಂಕಾಂಗ್ ಓಪನ್ ಬ್ಯಾಾಡ್ಮಿಿಂಟನ್ ಟೂರ್ನಿಯ ಪುರುಷರ ಸಿಂಗಲ್‌ಸ್‌...

ಮುಂದೆ ಓದಿ

error: Content is protected !!