Saturday, 18th May 2024

ಕಿಚ್ಚನಿಗೆ ಬಂದ ಉಡುಗೊರೆ

ನಮ್ಮ ಕಿಚ್ಚನ ಖದರ್ ಅಂತಹದ್ದು ಅಭಿನಯ, ಮಾತಿನ ವೈಖರಿ, ನಟನಾ ಚಾತುರ್ಯಾ ವಾವ್ ಎಲ್ಲವೂ ಚೆಂದ. ಅದಕ್ಕೆೆ ಅವರಿಗೆ ಸ್ಯಾಾಂಡಲ್‌ವುಡ್ ಮಾಣಿಕ್ಯ, ಅಭಿನಯ ಚಕ್ರವರ್ತಿ ಎಂಬ ಬಿರುದು ಸಂದಿರುವುದು. ಕಿಚ್ಚ ಸುದೀಪ್ ಕನ್ನಡ ಮಾತ್ರವಲ್ಲ ಟಾಲಿವುಡ್, ಬಾಲಿವುಡ್, ಕಾಲಿವುಡ್‌ನಲ್ಲೂ ನಟಿಸಿ ಪ್ರಸಿದ್ಧಿಿ ಪಡೆದವರು. ಅಂತೆಯೇ ನಟಿಸಿದ ಎಲ್ಲಾಾ ಭಾಷೆಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾಾರೆ. ಪ್ರಪಂಚದಾದ್ಯಂತ ಅಭಿಮಾನಿಗಳಿಗೆದ್ದಾರೆ. ಕನ್ನಡ ಮಾತ್ರವಲ್ಲದೆ ಗಡಿಗೂ ಮೀರಿ ಅಭಿಮಾನಿಗಳನ್ನು ಸಂಪಾದಿರುವ ಮಾಣಿಕ್ಯ, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿಿದ್ದಾರೆ. ’ಕೋಟಿಗೊಬ್ಬ-3’ ಚಿತ್ರದ […]

ಮುಂದೆ ಓದಿ

ಪೇಡಾ ನಗರಿಯ ಹುಡುಗಿ ದೀಪಾ

ಪ್ರತಿಭೆ ಇದ್ದರೆ ಖಂಡಿತ ಅವಕಾಶಗಳು ಸಿಕ್ಕೇ ಸಿಗುತ್ತವೆ. ಅಂತೆಯೇ ಕನ್ನಡ ಚಿತ್ರರಂಗದಲ್ಲಿ ಹಲವು ಪ್ರತಿಭಾನ್ವಿಿತ ನಟ- ನಟಿಯರಿದ್ದಾಾರೆ. ಅವರಲ್ಲಿ ಧಾರವಾಡದ ಬೆಡಗಿ ದೀಪಿಕಾ ಕೂಡ ಒಬ್ಬರು. ಸದಾ...

ಮುಂದೆ ಓದಿ

ಪ್ರಥಮ್‌ಗೆ ಸಾಥ್ ನೀಡಿದ ಶ್ರೀಮನ್ನಾರಾಯಣ !

ಕನ್ನಡದ ಕಿರುತೆಯ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ನಟ ಪ್ರಥಮ್, ಒಳ್ಳೆೆಯ ಹುಡುಗ ಅಂತಲೇ ಜನಜನಿತವಾದವರು.‘ಬಿಗ್‌ಬಾಸ್’ನಲ್ಲಿ ಎಲ್ಲರ ಮನಗೆದ್ದರು. ವಿಜೇತರಾಗಿಯೂ ಹೊರಹೊಮ್ಮಿಿದರು. ಕನ್ನಡದ ಬಗ್ಗೆೆ ಅಪಾರ...

ಮುಂದೆ ಓದಿ

ಅಂಬಿ ಪುಣ್ಯತಿಥಿ

ರೆಬಲ್ ಸ್ಟಾಾರ್ ಅಂಬರೀಶ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಅಂಬರೀಶ್ ಮೊದಲನೇ ವರ್ಷದ ಪುಣ್ಯ ತಿಥಿ ಕಾರ್ಯ ನಡೆಯಿತು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್,...

ಮುಂದೆ ಓದಿ

ಮನೆಮಾರಾಟಕ್ಕಿದೆ…. ಹಾರರ್ ಕಾಮಿಡಿಯ ಮಿಶ್ರಣ

ಹಾರರ್ ಚಿತ್ರವೆಂದರೆ ಅಲ್ಲಿ ಬೇರೆ ಯಾವುದಕ್ಕೆೆ ಅವಕಾಶ ಇರುವುದಿಲ್ಲ. ಅದರಂತೆ ಕಾಮಿಡಿ ಅಂದರೆ ನಗು ಬಿಟ್ಟು ಬೇರೇನೂ ಸಿಗುವುದಿಲ್ಲ. ಹೊಸತು ಎನ್ನುವಂತೆ ಮನೆ ಮಾರಾಟಕ್ಕಿಿದೆ ಅಡಿ ಬರಹದಲ್ಲಿ...

ಮುಂದೆ ಓದಿ

ಮಹೇಶ್ ಬಾಬು ಜತೆಯಾದ ಪ್ರಶಾಂತ್ ನೀಲ್

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆೆ ಹೊಸ ತಿರುವುದ ತಂದುಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್, ಕನ್ನಡಕ್ಕೆೆ ಭಾಷೆಯಲ್ಲಿ ಮಾತ್ರ ತೆರೆಗೆ ಕಾಣುತ್ತಿಿದ್ದ ಸ್ಯಾಾಂಡಲ್‌ವುಡ್ ಚಿತ್ರಗಳನ್ನು ಪರಭಾಷೆಯಲ್ಲಿಯೂ ತೆರೆಗೆ ತರುವಂತಹ...

ಮುಂದೆ ಓದಿ

ಅಗಲಿಕೆಯ ನೆನಪಲ್ಲಿ ಐರಾ

ರಾಜ್ ಉದಯ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಐರಾ’ ಚಿತ್ರದ ಮುಹೂರ್ತದ ಕಾರ್ಯಕ್ರಮ ಬನಶಂಕರಿಯಲ್ಲಿ ನೆರವೇರಿತು. ಆ್ಯಕ್ಸನ್ ಪ್ರಿಿನ್‌ಸ್‌ ಧ್ರುವಸರ್ಜಾ ಚಿತ್ರದ ಮುಹೂರ್ತದ ದೃಶ್ಯಕ್ಕೆ ಆರಂಭ ಫಲಕ ತೋರಿಸಿದರು....

ಮುಂದೆ ಓದಿ

‘ಕೈಟ್ ಬ್ರದರ್ಸ್‌‘ ಲಿರಿಕಲ್ ಸಾಂಗ್ ರಿಲೀಸ್

ಭಜರಂಗ ಸಿನಿಮಾ ಲಾಂಛನದಲ್ಲಿ ರಜನಿಕಾಂತ್ ರಾವ್ ದಳ್ವಿಿ, ಮಂಜುನಾಥ್ ಬಿ.ಎಸ್ ಹಾಗೂ ಮಂಜುನಾಥ್ ಬಗಾಡೆ ನಿರ್ಮಿಸಿರುವ ‘ಕೈಟ್ ಬ್ರದರ್ಸ್‌‘ ಚಿತ್ರದ ‘ಆ ಅರಸ ಆ ಆನೆ..‘ ಎಂಬ...

ಮುಂದೆ ಓದಿ

ಯಾವುದು ? ಆ…ದೃಶ್ಯ!

ಪ್ರಶಾಂತ್ ಟಿ.ಆರ್ ಈ ಬಾರಿ ಕನ್ನಡ ಸಿನಿಪ್ರಿಿಯರಿಗೆ ಹಬ್ಬವೋ ಹಬ್ಬ. ಯಾಕೆಂದರೆ ಕ್ರೇಜಿಸ್ಟಾಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ ತೆರೆಗೆ ಬರುತ್ತಿಿದೆ. ಚಿತ್ರದ ಟ್ರೇಲರ್ ರಿಲೀಸ್ ಆಗಿ...

ಮುಂದೆ ಓದಿ

ರಿಲಾಕ್‌ಸ್‌ ಆದ ಸತ್ಯ !

ಕ್ರೈಂ, ಥ್ರಿಲ್ಲರ್ ಹಾಗೂ ಕಾಮಿಡಿ ಜಾನರ್ ಹೊಂದಿರುವ ‘ರಿಲ್ಯಾಾಕ್‌ಸ್‌ ಸತ್ಯ’ ಚಿತ್ರ ತೆರೆಗೆ ಬರಲು ಸಜ್ಜಾಾಗಿದೆ. ಬದುಕಿನಲ್ಲಿ ಮನುಷ್ಯನ ಭಾವನೆಗಳು ಗರಿಷ್ಠ ಮಟ್ಟಕ್ಕೆೆ ತಲುಪುತ್ತದೆ. ಈ ಹಂತದಲ್ಲಿ...

ಮುಂದೆ ಓದಿ

error: Content is protected !!