Sunday, 12th May 2024

ಸೌ ಅರುಣಾಬಾಯಿ ಗಾಂಧಿ ಪ್ರೌಢಶಾಲೆ ಶೇ ೮೦ ಫಲಿತಾಂಶ

ಇಂಡಿ: ೨೦೨೩-೨೪ ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸೌ|| ಅರುಣಾ ಬಾಯಿ ಗಾಂಧಿ ಬಾಲಿಕೆಯರ ಪ್ರೌಢಶಾಲೆಯ ಫಲಿತಾಂಶ ಕಳೆದ ಐದು ವರ್ಷಗಳಂತೆ ಈ ವರ್ಷವೂ ಶೇ ೮೦ ರಷ್ಟು ಫಲಿತಾಂಶ ವನ್ನು ಪಡೆದಿದೆ. ಕುಮಾರಿ ಸವಿತಾ ಬಿರಾಜದಾರ ಶೇ ೯೪ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಕುಮಾರಿ ಸುಜಾತಾ ಪೂಜಾರಿಶೇ ೯೦ ಅಂಕ,ಸವಿತಾ ತಳವಾರಶೇ ೮೫ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ|| ದೀಪಕ ದೋಶಿ,ಉಪಾಧ್ಯಕ್ಷ […]

ಮುಂದೆ ಓದಿ

₹100ರ ಹಳೆ ನೋಟು/ನಾಣ್ಯ ಚಲಾವಣೆಗೆ ಪರದಾಟ…!

ಹುಲಸೂರ: ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಚಲಾವಣೆಗೆ ಸಾರ್ವಜನಿಕರು, ವಿಶೇಷವಾಗಿ ಗಡಿಯಲ್ಲಿನ ಗ್ರಾಮೀಣ ಭಾಗದ ಜನರು...

ಮುಂದೆ ಓದಿ

ಸಿಕ್ಯಾಬ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

ಕೊಲ್ಹಾರ: ಪಟ್ಟಣದ ಸಿಕ್ಯಾಬ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೆ: 90.90 ರಷ್ಟು ಫಲಿತಾಂಶ ತಂದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿನಿಯರಾದ ಆಸ್ಮಾಬಾನು ಎ. ದಿಂದಾರ (550),...

ಮುಂದೆ ಓದಿ

ಕೊಲ್ಹಾರ ತಾಲೂಕಿನಾದ್ಯಂತ ಶಾಂತಿಯುತ ಮತದಾನ

ಕೊಲ್ಹಾರ: ಲೋಕಸಭಾ ಚುನಾವಣೆಯ ಎರಡನೆಯ ಹಂತದ ಮತದಾನ ಪ್ರಕ್ರಿಯೆ ಪಟ್ಟಣ ಸಹಿತ ತಾಲೂಕಿನಾದ್ಯಂತ ಚುರುಕಿನಿಂದ ನಡೆಯಿತು. ಮುಂಜಾನೆಯಿಂದಲೇ ಮತದಾರರು ಉತ್ಸಾಹದಿಂದ ಮತದಾನ ಕೇಂದ್ರಗಳತ್ತ ಧಾವಿಸಿ ಮತದಾನ ಮಾಡುತ್ತಿರುವುದು...

ಮುಂದೆ ಓದಿ

ಅಧಿಕಾರಿಗಳಿಂದ ಮನವೊಲಿಕೆ, ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕೊಲ್ಹಾರ: ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಿಸಿದ್ದ ಹಳ್ಳದಗೆಣ್ಣೂರ ಜನತಾ ಪ್ಲಾಟ್ ನಿವಾಸಿಗಳ ಮತದಾನ ಮಾಡಲು ಅಧಿಕಾರಿಗಳು ಮನವೊಲಿಸಿದರು....

ಮುಂದೆ ಓದಿ

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ಕೊಲ್ಹಾರ: ಕಾಂಗ್ರೆಸ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬ.ಬಾಗೇವಾಡಿ ತಾಲೂಕ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಲೀಂ ಕೊತ್ತಲ್, ಕೊಲ್ಹಾರ ತಾಲೂಕ ಜೆಡಿಎಸ್ ಅಧ್ಯಕ್ಷ ಗುಲಾಬ ಪಕಾಲಿ...

ಮುಂದೆ ಓದಿ

ಬಂಜಾರ್ ಸಮಾಜದ ಏಳಿಗೆಗಾಗಿ ಶ್ರಮಿಸುವೆ : ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ

ಹರಪನಹಳ್ಳಿ: ಇಂದಿರಾಗಾ0ಧಿಯವರ ಕಾಲದಿಂದಲೂ ಬಂಜಾರ ಸಮುದಾಯ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದು, ಈಗಲೂ ಕಾಂಗ್ರೆಸ್‌ಗೆ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು. ಪಟ್ಟಣದ ಆಚಾರ್ಯ...

ಮುಂದೆ ಓದಿ

ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಮಾಜಿ ಸಚಿವ ಹೆಚ್.ಆಂಜನೇಯ

ಹರಪನಹಳ್ಳಿ: ಈ ದೇಶದಲ್ಲಿ ಈಗ ನಡೆಯುತ್ತಿರುವ ಚುನಾವಣೆ ಪ್ರಜಾಪ್ರಭುತ್ವ ಉಳಿವಿಗಾಗಿ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟನಲ್ಲಿ ಲೋಕಸಭಾ ಚುನಾವಣಾ ಪ್ರಚಾರ...

ಮುಂದೆ ಓದಿ

ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರಗೊಳಿಸೋಣ

ಹರಪನಹಳ್ಳಿ: ವಿಶ್ವ ಮಲೇರಿಯಾ ದಿನಾಚರಣೆ ೨೫ ಏಪ್ರಿಲ್ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ದದ ಹೋರಾಟವನ್ನು ತೀವ್ರ ಗೊಳಿಸೋಣ. ಮಲೇರಿಯಾರೋಗ ದಿಂದ ಮುಕ್ತರಾಗಲು ಸೊಳ್ಳೆಗಳ ನಿರ್ಮೂಲನೆಯಿಂದಲೇ ಸಾಧ್ಯ....

ಮುಂದೆ ಓದಿ

ಸಾಮಾನ್ಯ ಪ್ರವೇಶ ಪರೀಕ್ಷೆ ಇಂದು ಆರಂಭ

ಬೆಂಗಳೂರು: ವೃತ್ತಿಪರ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ಗುರುವಾರ ರಾಜ್ಯಾದ್ಯಂತ ಆರಂಭವಾಯಿತು. ಭಾರೀ ಬಿಗಿಭದ್ರತೆ ಹಾಗೂ ಕಟ್ಟುನಿಟ್ಟಿನ ಕಟ್ಟುನಿಟ್ಟಿನ ಕ್ರಮಗೊಳಿಂದಿಗೆ...

ಮುಂದೆ ಓದಿ

error: Content is protected !!