India First Life: ಮೂರು ತಿಂಗಳಲ್ಲಿ 18 ಶಾಖೆ ಗಳನ್ನು ಪ್ರಾರಂಭಿಸಿದ ʻಇಂಡಿಯಾ ಫಸ್ಟ್ ಲೈಫ್ʼ
India First Life: ಮೂರು ತಿಂಗಳಲ್ಲಿ 18 ಶಾಖೆ ಗಳನ್ನು ಪ್ರಾರಂಭಿಸಿದ ʻಇಂಡಿಯಾ ಫಸ್ಟ್ ಲೈಫ್ʼ

ಬೆಂಗಳೂರು: ದೇಶದ ಉದ್ದಗಲಕ್ಕೂ ನಮ್ಮ ಏಜೆನ್ಸಿ ಸಂರ‍್ಕಜಾಲದ ವಿಸ್ತರಣೆಯು, ನಮ್ಮ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ನರ‍್ಣಾಯಕ ಪಾತ್ರ ವಹಿಸುತ್ತದೆ ಎಂದು ʻಇಂಡಿಯಾಫಸ್ಟ್ ಲೈಫ್ʼನ ವ್ಯವಸ್ಥಾಪಕ ನರ‍್ದೇಶಕ ಮತ್ತು ಸಿಇಒ ರುಷಭ್ ಗಾಂಧಿ ಹೇಳಿದರು.
ಹದಿನೆಂಟು ಏಜೆನ್ಸಿಗಳನ್ನು ಪ್ರಾರಂಭಿಸಿ ಮಾತನಾಡಿದ ಅವರು, ಮುಂದಿನ ಎರಡು ಮೂರು ವರ್ಷಗಳಲ್ಲಿ ದೇಶಾದ್ಯಂತ ೧೦೦ ಏಜೆನ್ಸಿ ಶಾಖೆಗಳನ್ನು ಸ್ಥಾಪಿಸಲು ನಾವು ನೋಡುತ್ತಿದ್ದೇವೆ ಎಂದರು.
ಇಂಡಿಯಾಫಸ್ಟ್ ಲೈಫ್ʼನ ಏಜೆನ್ಸಿ ವಿಭಾಗದ ಅಧ್ಯಕ್ಷ ಸುಮೀತ್ ಸಾಹ್ನಿ ಮಾತನಾಡಿ, ಗ್ರಾಹಕರ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಸಂರ‍್ಕಜಾಲವನ್ನು ಅಭಿವೃದ್ಧಿಪಡಿಸಲಾಗಿದೆ. ಅಗತ್ಯ ಆಧಾರಿತವಾಗಿ ವಿಮಾ ಪರಿಹಾರ ಗಳನ್ನು ಒದಗಿಸುವ ಮ,ತ್ತು ಗ್ರಾಹಕರಿಗೆ ರ‍್ಥಿಕ ಭದ್ರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ ಎಂದರು.