Sunday, 28th April 2024

ಮಹಿಳಾ ಬ್ಯಾಡ್ಮಿಂಟನ್​: ಮಂಗೋಲಿಯಾವನ್ನು ಸೋಲಿಸಿದ ಭಾರತ

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನ ಟೀಮ್ ಈವೆಂಟ್​ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂ ಟನ್ ತಂಡವು ಮಂಗೋಲಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದೆ. ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ತಂಡವು ಪ್ರಯಾಸ ಪಡದೇ ಪ್ರಾಬಲ್ಯ ಸಾಧಿಸಿ, ಅನಾಯಾಸವಾಗಿ ಜಯ ಸಾಧಿಸಿತು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆರಂಭಿಕ ಪಂದ್ಯವನ್ನು ಆಡಿದರು. 21-3, 21-3 ನೇರ ಸೆಟ್​ಗಳ ಮೂಲಕ 20 ನಿಮಿಷಗಳಲ್ಲಿ ಮಯಾಗ್‌ ಮಾರ್ಟ್‌ ಸೆರೆನ್ ಗನ್‌ಬಾಟರ್ ವಿರುದ್ಧ ವಿಜಯ ಸಾಧಿಸಿದ್ದಾರೆ. ಸಿಂಧು ಪಾಯಿಂಟ್‌ ಗಳನ್ನು […]

ಮುಂದೆ ಓದಿ

ಶಿರ ಇಲ್ಲದ ಭಾರತದ ಭೂಪಟ ಪ್ರಕಟ: ಕ್ಷಮೆಯಾಚಿಸಿದ ಮೋಟೋಜಿಪಿ

ಗ್ರೇಟರ್ ನೋಯ್ಡಾ: ಮೋಟೋ ರೇಸ್​ ಸಂಸ್ಥೆ ದೊಡ್ಡ ಎಡವಟ್ಟು ಮಾಡಿದೆ. ಭಾರತ್ ಜಿಪಿ ಎಂದು ಮರುನಾಮಕರಣ ಮಾಡಲಾದ ಇಂಡಿಯನ್ ಆಯಿಲ್ ಗ್ರ್ಯಾನ್​ ಪ್ರಿ ಆಫ್ ಇಂಡಿಯಾ ವಿವಾದಕ್ಕೆ...

ಮುಂದೆ ಓದಿ

ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಿದ್ಧತೆ

-ಗುರುರಾಜ್ ಗಂಟಿಹೊಳೆ ಈಗಾಗಲೇ ಜಗತ್ತಿನೆದುರು ತನ್ನ ಹಿರಿಮೆಯನ್ನು ತೋರ್ಪಡಿಸಿರುವ ಭಾರತವು ‘ವಿಶ್ವಗುರು’ ಆಗುವ ದಿನಗಳು ಸಮೀಪಿಸುತ್ತಿವೆ. ಇದೇ ಸಮಯದಲ್ಲಿ ಏಕಕಾಲಿಕ ಚುನಾವಣೆ, ಏಕರೂಪ ನಾಗರಿಕ ಸಂಹಿತೆ ಇವೆರಡೂ...

ಮುಂದೆ ಓದಿ

ಒಂದು ದೇಶಕ್ಕೆ ಒಂದೇ ಮತ: ಅದುವೇ ನಮ್ಮ ದೇಶ ಭಾರತ!

– ಎಂ.ಜಿ.ಅಕ್ಬರ್ ಅಪವಾದಗಳು ಹಾಗಿರಲಿ. ಭಾರತದ ಇತಿಹಾಸದಲ್ಲಿ ಒಂದೇ ದಿನ ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆದಾಗ ಅಧಿಕಾರದಲ್ಲಿದ್ದುದು ಇಬ್ಬರೇ ಪ್ರಧಾನ ಮಂತ್ರಿಗಳು- ೧೯೫೨, ೧೯೫೭...

ಮುಂದೆ ಓದಿ

’ಇಂಡಿಯಾ’ ನಾಮಕರಣ ಪ್ರಶ್ನಿಸಿ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ: ಕೇಂದ್ರ ಸರಕಾರದ ವಿರುದ್ಧ ಅಖಾಡಕ್ಕೆ ಇಳಿಯಲು ಸಜ್ಜಾದ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಐಎನ್‌ಡಿಐಎ ಎಂದು ನಾಮಕರಣ ಮಾಡಿದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ...

ಮುಂದೆ ಓದಿ

CommercialGas
ವಾಣಿಜ್ಯ ಸಿಲಿಂಡರ್ ದರ 99.75 ರೂಪಾಯಿ ಇಳಿಕೆ…

ನವದೆಹಲಿ: ದರ ಏರಿಕೆ ಬಿಸಿಯ ಮಧ್ಯೆ ವಾಣಿಜ್ಯ ಬಳಕೆ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​​ ಬೆಲೆಯನ್ನು ಇಳಿಕೆ ಮಾಡ ಲಾಗಿದೆ. ಆಗಸ್ಟ್​ 1 ರಿಂದಲೇ ಜಾರಿಗೆ ಬರುವಂತೆ 19 ಕೆಜಿ...

ಮುಂದೆ ಓದಿ

ಆಗಸ್ಟ್​​ 25 ಹಾಗೂ 26ರಂದು ‘ಇಂಡಿಯಾ’ದ ಮೂರನೆ ಸಭೆ

ಮುಂಬೈ: ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಿ ಮಾಡಿಕೊಂಡಿರುವ ಮೈತ್ರಿ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್)ದ ಮೂರನೇ ಸಭೆ ಆಗಸ್ಟ್ 25...

ಮುಂದೆ ಓದಿ

ಈಸ್ಟ್ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನೇ ಇಟ್ಟುಕೊಂಡಿದೆ: ಮೋದಿ ಲೇವಡಿ

ನವದೆಹಲಿ: ಮುಜಾಹಿದ್ದೀನ್ ಉಗ್ರ ಸಂಘಟನೆ, ಭಾರತವನ್ನು ಲೂಟಿ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನೇ ಇಟ್ಟುಕೊಂಡಿತ್ತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ...

ಮುಂದೆ ಓದಿ

ಮಣಿಪುರ ಹಿಂಸಾಚಾರ: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ?

ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ INDIA, ಈಗ ಲೋಕಸಭೆ ಯಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ...

ಮುಂದೆ ಓದಿ

ಜನಸಂಖ್ಯೆ 29 ಲಕ್ಷ ಹೆಚ್ಚಳ: ಚೀನಾವನ್ನು ಹಿಂದಿಕ್ಕಿದ ಭಾರತ

ನವದೆಹಲಿ: ಭಾರತವು ಇದೀಗ 142.86 ಕೋಟಿ ಜನರೊಂದಿಗೆ ಜನಸಂಖ್ಯೆಯಲ್ಲಿ ಚೀನಾ ವನ್ನು ಹಿಂದಿಕ್ಕಿ ವಿಶ್ವದಲ್ಲೇ ಮೊದಲ ಸ್ಥಾನಕ್ಕೇರಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಚೀನಾದ ಜನಸಂಖ್ಯೆ 142.57...

ಮುಂದೆ ಓದಿ

error: Content is protected !!