Saturday, 27th April 2024

ಅಕ್ಷರ್‌ ಮೋಡಿ: ಇಂಗ್ಲೆಂಡ್ 112 ರನ್‌ಗೆ ಆಲೌಟ್‌

ಅಹಮದಾಬಾದ್‌: ಭಾರತ ತಂಡದ ವಿರುದ್ಧ ಬುಧವಾರ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 112 ರನ್ನುಗಳಿಗೆ ಆಲೌಟಾಗಿ, ಬ್ಯಾಟಿಂಗ್‌ ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಪ್ರವಾಸಿ ತಂಡ, ಟೀಂ ಇಂಡಿಯಾದ ಸ್ಪಿನ್‌ ದಾಳಿಗೆ ತಲೆ ಬಾಗಿತು. ತಮ್ಮ ಎರಡನೇ ಓವರಿನಲ್ಲಿ ಪ್ರವಾಸಿಗರ ಮೊದಲ ವಿಕೆಟ್‌ ಕಿತ್ತ ವೇಗಿ ಇಶಾಂತ್‌ ಶರ್ಮಾಗೆ ಬಳಿಕ ಸ್ಪಿನ್‌ ದಾಳಿಯ ಭರಪೂರಾ ನೆರವು ಸಿಕ್ಕಿತು. 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು […]

ಮುಂದೆ ಓದಿ

ಮೂರನೇ ಟೆಸ್ಟ್: ಟಾಸ್‌ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್ ಆಯ್ಕೆ

ಅಹ್ಮದಾಬಾದ್:  ಮೂರನೇ ಟೆಸ್ಟ್ ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಗುಜರಾತ್ ಅಹ್ಮದಾಬಾದ್ ನಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು...

ಮುಂದೆ ಓದಿ

ಇಂದಿನಿಂದ ಭಾರತ-ಇಂಗ್ಲೆಂಡ್ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಆರಂಭ

ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಮೂರನೇ ಟೆಸ್ಟ್ ಪಂದ್ಯ ಮೊಟೇರಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ಆರಂಭಗೊಳ್ಳಲಿದೆ. ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ...

ಮುಂದೆ ಓದಿ

ಟಿ20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ: ಟೆವಾಟಿಯಾ, ಕಿಶನ್‌, ಯಾದವ್‌ಗೆ ಅವಕಾಶ

ನವದೆಹಲಿ: ಇಂಗ್ಲೆಂಡ್ ತಂಡದ ಭಾರತದ ಪ್ರವಾಸ ಈಗಾಗಲೇ ಆರಂಭವಾಗಿದ್ದು, ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯ ಗಳನ್ನು ಉಭಯ ತಂಡಗಳು ತಲಾ ಒಂದನ್ನು ಗೆದ್ದು, ಸರಣಿಯಲ್ಲಿ ಸಮಬಲದಲ್ಲಿದೆ....

ಮುಂದೆ ಓದಿ

ಆಂಗ್ಲರಿಗೆ ಬಿಗ್‌ ಶಾಕ್: ಸ್ಟೋಕ್ಸ್‌, ಲಾರೆನ್ಸ್ ವಿಕೆಟ್‌ ಪತನ

ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನ ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಆಂಗ್ಲರಿಗೆ ಶಾಕ್ ನೀಡಿದ್ದಾರೆ. ಡೇನಿಯಲ್ ಲಾರೆನ್ಸ್ ಮತ್ತು ಬೆನ್ ಸ್ಟೋಕ್ಸ್ ವಿಕೆಟ್‌ ಉರುಳಿದೆ....

ಮುಂದೆ ಓದಿ

ರವಿಚಂದ್ರನ್‌ ಅಶ್ವಿನ್ ಬತ್ತಳಿಕೆಯಿಂದ ಹೊಮ್ಮಿದ ಶತಕ: ಭಾರತ ಭಾರೀ ಮೊತ್ತ

ಚೆನ್ನೈ: ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳು ಆಕ್ರಮಣಕಾರಿ ಬೌಲಿಂಗ್ ದಾಳಿ ಭಾರತದ ಆಟಗಾರ ರವಿಚಂದ್ರನ್‌ ಅಶ್ವಿನ್‌ ಒಂದಿಂಚು ಮಿಸುಕದೆ ಲೀಲಾಜಾಲವಾಗಿ ಬ್ಯಾಟ್...

ಮುಂದೆ ಓದಿ

ರೋಹಿತ್‌-ರಹಾನೆ ಜತೆಯಾಟ ಅಂತ್ಯ

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕಾರ್ಧ (150+) ಬಲ ದೊಂದಿಗೆ ಟೀಮ್ ಇಂಡಿಯಾ ಮೊದಲ ದಿನದಾಟ 68 ಓವರ್‌ಗಳಲ್ಲಿ ಮೂರು...

ಮುಂದೆ ಓದಿ

ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ: ಗಿಲ್‌ ಔಟ್‌

ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ...

ಮುಂದೆ ಓದಿ

ಎರಡನೇ ಟೆಸ್ಟ್: ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆ

ಚೆನ್ನೈ: ಎಂಎ ಚಿದಂಬರಂ ಮೈದಾನದಲ್ಲಿ ಫೆ.13 ಶನಿವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದೆ. ಗಾಯದ ತೊಂದರೆಗೆ ಸಿಲುಕಿರುವ ಜೋಫ್ರಾ ಆರ್ಚರ್ ಸೇವೆಯಿಂದ...

ಮುಂದೆ ಓದಿ

ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ ವಿಶ್ರಾಂತಿ: ಎರಡನೇ ಟೆಸ್ಟ್’ಗೆ ಬ್ರಾಡ್‌

ಚೆನ್ನೈ: ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಪಂದ್ಯವನ್ನು ಗೆಲ್ಲಿಸಿಕೊಟ್ಟ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್‌ಗೆ...

ಮುಂದೆ ಓದಿ

error: Content is protected !!