Saturday, 27th April 2024

ನಟ ಸಯಾಜಿ ಶಿಂಧೆಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಹೈದರಾಬಾದ್​: ಬಹುಭಾಷ ಖಳನಟ ಸಯಾಜಿ ಶಿಂಧೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಹುತಾಹುಟಿನ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಕ್ಕೆ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್‌ ಇರುವುದಾಗಿ ಹೇಳಿದ್ದಾರೆ. ಮರಾಠಿ, ಹಿಂದಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಖಳನಟನ ಪಾತ್ರ ಮಾಡಿ ಅಭಿಮಾನಿಗಳ ಮನಗೆದ್ದ ನಟ ಸಯಾಜಿ ಶಿಂಧೆ ಅವರ ಬಗ್ಗೆ ತೆಲುಗು, ತೆಲುಗು ಪ್ರೇಕ್ಷಕರಿಗೆ ಹೆಚ್ಚು ಹೇಳುವ ಅವಶ್ಯಕತೆಯಿಲ್ಲ. ಏಕೆಂದರೆ, ಅವರು […]

ಮುಂದೆ ಓದಿ

‘ರಾಮಾಯಣ’ ನಿರ್ಮಾಪಕರಾಗಿ ಯಶ್…!

ಮುಂಬೈ: ನಿತೇಶ್ ತಿವಾರಿ ತಮ್ಮ ಮುಂಬರುವ ಚಿತ್ರ ‘ರಾಮಾಯಣ’ದ ಕಾಸ್ಟಿಂಗ್ ಅನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ ಯಶ್ ಈ ಚಿತ್ರದಲ್ಲಿ ನಟಿಸೋಲ್ಲ ಆದರೆ ಅವರು ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ ಎನ್ನಲಾಗಿದೆ....

ಮುಂದೆ ಓದಿ

ಮಾರ್ಚ್ 2, 2025 ರಂದು 97ನೇ ಆಸ್ಕರ್ ಪ್ರಶಸ್ತಿ ಪ್ರದಾನ

ನ್ಯೂಯಾರ್ಕ್: ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಎಬಿಸಿ 97 ನೇ ಆಸ್ಕರ್ ಪ್ರಶಸ್ತಿಗಳನ್ನು ಮಾರ್ಚ್ 2, 2025 ರಂದು (ಭಾರತದಲ್ಲಿ ಮಾರ್ಚ್...

ಮುಂದೆ ಓದಿ

ಗೆಲುವಿನ ಸಿಹಿಯುಂಡ ‘ಡಿಜೆ ಟಿಲ್ಲು’ ಸಿನಿಮಾ

ಹೈದರಾಬಾದ್: ‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಸ್ಟಾರ್ ಹೀರೋಗಳ...

ಮುಂದೆ ಓದಿ

ತೆಲುಗಿನ ‘ಕಣ್ಣಪ್ಪ’ ಚಿತ್ರಕ್ಕೆ ಅಕ್ಷಯ್​ ಕುಮಾರ್..!

ಮುಂಬೈ: ಮುಖೇಶ್​ ಕುಮಾರ್​ ಸಿಂಗ್​ ನಿರ್ದೇಶನ ಮಾಡುತ್ತಿರುವ ತೆಲುಗಿನ ‘ಕಣ್ಣಪ್ಪ’ ಸಿನಿಮಾದ ಪಾತ್ರ ವರ್ಗ ಹಿರಿದಾಗುತ್ತಿದೆ. ವಿಷ್ಣು ಮಂಚು ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಪುರಾಣದ ಕಥೆಯನ್ನು...

ಮುಂದೆ ಓದಿ

ದಿವಂಗತ ನಟ ವಾಸಿಸುತ್ತಿದ್ದ ಫ್ಲ್ಯಾಟ್ ಖರೀದಿಸಿದ ನಟಿ ಅದಾ ಶರ್ಮಾ…!

ಮುಂಬೈ: ಬಾಲಿವುಡ್ ನಟಿ ಅದಾ ಶರ್ಮಾ ಅವರು ದಿವಂಗತ ನಟ ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮುಂಬೈ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರು 2020...

ಮುಂದೆ ಓದಿ

ನಟಿ ಮೀರಾ ಜಾಸ್ಮಿನ್’ಗೆ ಪಿತೃವಿಯೋಗ

ಬೆಂಗಳೂರು: ಸ್ಯಾಂಡಲ್‌ ವುಡ್ ಚಿತ್ರ  ʻಮೌರ್ಯʼ, ʻಅರಸುʼ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಮೀರಾ ಜಾಸ್ಮಿನ್ ತಂದೆ ಜೋಸೆಫ್ ಫಿಲಿಪ್ (83) ಅವರು ಕೇರಳದ ಎರ್ನಾಕುಲಂನಲ್ಲಿ...

ಮುಂದೆ ಓದಿ

ರಶ್ಮಿಕಾ ಮಂದಣ್ಣಗೆ 28ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ‘ನ್ಯಾಷನಲ್ ಕ್ರಷ್’ ರಶ್ಮಿಕಾ ಮಂದಣ್ಣ ಅವರಿಗೆ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್...

ಮುಂದೆ ಓದಿ

ಕಾಲಿವುಡ್ ನಟ ಡೇನಿಯಲ್ ಬಾಲಾಜಿ ಇನ್ನಿಲ್ಲ

ಚೆನ್ನೈ: ಕಾಲಿವುಡ್ ನಟ ಡೇನಿಯಲ್ ಬಾಲಾಜಿ (48) ಹೃದಯಾಘಾತದಿಂದ ನಿಧನರಾದರು. ಎದೆನೋವು ಕಾಣಿಸಿಕೊಂಡ ನಂತರ ಡೇನಿಯಲ್ ಬಾಲಾಜಿ ಅವರನ್ನು ಅವರ ಕುಟುಂಬ ಸದಸ್ಯರು ಚೆನ್ನೈನ ಖಾಸಗಿ ಆಸ್ಪತ್ರೆಗೆ...

ಮುಂದೆ ಓದಿ

ನನಗೆ ಈಗಾಗಲೇ ಟಿಕೆಟ್ ಸಿಕ್ಕಿದೆ: ನಟಿ ಊರ್ವಶಿ ರೌಟೇಲಾ

ಮುಂಬೈ: ಬಾಲಿವುಡ್​ನ ಹಾಟ್​ ಬೆಡಗಿ ನಟಿ ಊರ್ವಶಿ ರೌಟೇಲಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದ ಬೆನ್ನಲ್ಲೇ ಊರ್ವಶಿಯಿಂದ ಶಾಕಿಂಗ್​ ಉತ್ತರ ಹೊರಬಿದ್ದಿದೆ. ‘ನನಗೆ ಈಗಾಗಲೇ...

ಮುಂದೆ ಓದಿ

error: Content is protected !!