Sunday, 19th May 2024

ಮುನ್ನುಗ್ಗಿ ನಡೆಯಿರಿ ಬಾಳು ಬೆಳಗುತ್ತದೆ

ಮಹಾದೇವ ಬಸರಕೋಡ ನಮ್ಮಲ್ಲಿ ಹಲವರಲ್ಲಿ ಶಕ್ತಿ ಇರುತ್ತದೆ, ಸಾಮರ್ಥ್ಯ ಇರುತ್ತದೆ, ಬುದ್ಧಿಮತ್ತೆ ಇರುತ್ತದೆ. ಆದರೆ, ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಹಿಂದೇಟು ಹಾಕುವುದರಿಂದ, ಸೋಮಾರಿತನ ತೋರುವುದರಿಂದ, ಹಲವು ಅವಕಾಶಗಳು ಕೈತಪ್ಪುತ್ತದೆ. ನಿರ್ಣಯ ತೆಗೆದುಕೊಂಡು ಮುನ್ನುಗ್ಗಿದಾಗ, ಬದುಕು ಹಸನಾಗುತ್ತದೆ, ಬಾಳು ಬೆಳಗುತ್ತದೆ.  ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಲ್ಲವೇ? ನೋಡೋಣ, ಯೋಚಿಸೋಣ, ನನ್ನ ನಿರ್ಧಾರವನ್ನು ನಂತರದ ದಿನಗಳಲ್ಲಿ ತಿಳಿಸುತ್ತೇನೆ ಎಂಬ ಮಾತುಗಳನ್ನು ನಾವು ಆಗಾಗ ಹೇಳುತ್ತಲೇ ಇರುತ್ತೇವೆ. ಸುರಕ್ಷತೆಯನ್ನು ಹುಡುಕುವ ನೆಪದಲ್ಲಿ ವ್ಯರ್ಥ ಕಾಲಹರಣ ಮಾಡುವುದು ನಮ್ಮ ಬಹುತೇಕರ […]

ಮುಂದೆ ಓದಿ

ಬಾಲಕೃಷ್ಣನ ನೆನಪಿನಲ್ಲಿ ಬಣ್ಣ ಬಣ್ಣದ ರಂಗೋಲಿ

ಡಾ.ಭಾರತಿ ಮರವಂತೆ ಕೃಷ್ಣ ಹುಟ್ಟಿದ ದಿನ ಎಂದರೆ ಎಲ್ಲೆಡೆ ಸಂಭ್ರಮ, ಉಲ್ಲಾಸ. ಮನೆಯ ಮಗುವನ್ನೇ ಕೃಷ್ಣ ಎಂದು ಪೂಜಿಸುವ ಜನಪದರು, ರಂಗೋಲಿಯಲ್ಲೂ ಕೃಷ್ಣನನ್ನು ಕಾಣುವುದು ಒಂದು ಅದ್ಭುತ...

ಮುಂದೆ ಓದಿ

ಸ್ಮೃತಿಗಳಲ್ಲಿ ಸ್ತ್ರೀ ಸ್ವಾತಂತ್ರ‍್ಯ

ಡಾ.ಜಯಂತಿ ಮನೋಹರ್ ಇಂದಿನ ಅಫ್ಘಾನಿಸ್ತಾನದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಮ್ಮ ಸನಾತನ ಧರ್ಮ, ಸಂಸ್ಕೃತಿಗಳಲ್ಲಿ ಸೀಯರಿಗೆ ನೀಡಿದ ಸ್ವಾತಂತ್ರ್ಯ – ಸನ್ಮಾನಗಳ ಪರಿಚಯ. ನಮ್ಮ ಧರ್ಮಶಾಸ್ತ್ರಗಳು ಹಾಗೂ ಪುರಾಣೇತಿಹಾಸಗಳು...

ಮುಂದೆ ಓದಿ

ಶಿಲ್ಪಿಗೆ ಗೌರ‍ವ ತೋರುವ ದೇಗುಲ

ಶಶಾಂಕ್ ಮುದೂರಿ ರಾಮಪ್ಪ ಎಂಬಾತ ಓರ್ವ ಶಿಲ್ಪಿ. ಇಂದಿನ ತೆಲಂಗಾಣದ ವಾರಂಗಲ್ ಬಳಿಯ ಪಾಲಂಪೇಟೆ ಹಳ್ಳಿಯಲ್ಲಿ ಈತ ಒಂದು ರುದ್ರೇಶ್ವರ ದೇಗುಲ ನಿರ್ಮಾಣ ಮಾಡಿದ್ದ. ಹದಿಮೂರನೆಯ ಶತಮಾನದಲ್ಲಿ...

ಮುಂದೆ ಓದಿ

ಗುರುಗ್ರಾಹಿಗಳಾಗೋಣ

ರಾಜಗೋಪಾಲನ್ ಕೆ. ಎಸ್. ಗುರುಗಳೊಬ್ಬರಿದ್ದರು. ಅವರ ಬಳಿ ಒಂದು ವಿಶೇಷ ಕನ್ನಡಿ ಇದ್ದಿತು. ಅದನ್ನು ಯಾರ ಮುಂದಾದರೂ ಹಿಡಿದರೆ, ಆ ವ್ಯಕ್ತಿಯ ದೋಷಗಳೆಲ್ಲ ಸ್ಪಷ್ಟವಾಗಿ ಕಾಣಿಸು ತ್ತಿದ್ದವು....

ಮುಂದೆ ಓದಿ

ಶಿಲ್ಪ ಎಂದರೆ ಸಮಾಧಿ

ಡಾ. ಮೋಹನ ರಾಘವನ್ ದೇವತಾ ಮೂರ್ತಿಗಳು ಎಂದರೆ, ಜ್ಞಾನಿಗಳು ನಮ್ಮ ಪಾಲಿಗೆ ಕೊಟ್ಟು ಹೋದ ಬೊಂಬೆಗಳಂತೆ. ಇವುಗಳನ್ನು ನೋಡುವಾಗ, ಅದರ ಹಿಂದಿನ ಅಮರ ಭಾವವು ನಮ್ಮ ಹೃನ್ಮನಗಳಲ್ಲಿ...

ಮುಂದೆ ಓದಿ

ಯೋಚನೆ ಸಮೃದ್ಧವಾಗಿರಲಿ

ಮಹಾದೇವ ಬಸರಕೋಡ ಒಳ್ಳೆಯದನ್ನು ಯೋಚಿಸುತ್ತಾ ಇದ್ದರೆ, ಒಳ್ಳೆಯದೇ ಅರಸಿ ಬರುತ್ತದೆ. ಇದು ಜಗದ ನಿಯಮ. ನಮ್ಮ ಯೋಚನೆಗಳೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಆದರೂ, ನಮ್ಮ ಯೋಚನೆಗಳನ್ನು ಸಮೃದ್ಧವಾಗಿಸಿಕೊಳ್ಳುವುಲ್ಲಿ,...

ಮುಂದೆ ಓದಿ

ನಾನು ಎಂಬ ಅಹಂ

ಅಹಂಕಾರವನ್ನು ದೂರಮಾಡಿ ಬದುಕುವುದು ಮಾನವನ ಕರ್ತವ್ಯವೂ ಹೌದು. ವಿಜಯಕುಮಾರ್ ಕಟ್ಟೆ ನಿಮ್ಮಲ್ಲಿ ಯಾರು ಮೋಕ್ಷಕ್ಕೆ ಹೋಗಬಲ್ಲಿರಿ? ಒಮ್ಮೆ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇಡುತ್ತಾರೆ....

ಮುಂದೆ ಓದಿ

ಮರೆವು ಎಂಬ ವರ

ಭಾರತಿ ಎ.ಕೊಪ್ಪ ಕಹಿ ಘಟನೆಗಳನ್ನು ಮರೆತು, ನೆಮ್ಮದಿಯ ಜೀವನ ನಡೆಸುವುದೇ ಎಲ್ಲರ ದಿನಚರಿಯಾಗಬೇಕು. ಪ್ರತಿ ಕೆಲಸದಲ್ಲಿಯೂ ಅಡೆ-ತಡೆಗಳು, ಹಿನ್ನಡೆ-ಮುನ್ನಡೆಗಳು ಸಹಜ. ಜೀವನದ ಪಥದಲ್ಲಿ ಸಿಹಿ-ಕಹಿ ಘಟನೆಗಳನ್ನು ದಾಟಿಯೇ...

ಮುಂದೆ ಓದಿ

ಬನ್ನಿ ಯೋಗ ಕಲಿಯೋಣ !

ಡಾ.ಮೋಹನ್‌ ರಾಘವನ್‌ ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಆರಿಸಿಕೊಂಡಿರುವ ಜೂನ್ 21, ಉತ್ತರಾರ್ಧ ಗೋಳದಲ್ಲಿ ಕತ್ತಲೆಗಿಂತ ಹಗಲಿನ ಪ್ರಮಾಣ ಅಧಿಕವಾಗಿರುವ ದಿನ. ಕಟಕ ವಲಯದ ಮೇಲೆ ನೇರವಾಗಿ ಸೂರ್ಯನು ಬೆಳಗುವ...

ಮುಂದೆ ಓದಿ

error: Content is protected !!