Sirsi News: ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದ ಪಿಎಸ್ ಐ ಮಹಾಂತೇಶ ಕುಂಬಾರ್
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿನ 5 ರೋಡ್ ಸರ್ಕಲ್ ನಲ್ಲಿ ರಾಜ್ಯ ಸರ ಕಾರ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿಯವರ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸು ತ್ತಿತ್ತು. ಈ ಸಂದರ್ಭ ದಲ್ಲಿ ಟ್ರಾಪಿಕ್ ನಿರ್ವಹಣೆ ಮಾಡುತ್ತಿದ್ದ ಪೊಲೀಸರಿಗೆ ರಸ್ತೆಯ ಮೇಲಿ ನ ದೊಡ್ಡ ಹೊಂಡ ವಾಹನ ಸವಾರರಿಗೆ ಹೋಗುವುದಕ್ಕೇ ಸಮಸ್ಯೆಯಾಗಿದ್ದನ್ನು ನೋಡಿ ಸ್ವತಃ ಅಲ್ಲಿದ್ದ ಪೊಲೀಸರೇ ಹೊಂಡ ಮುಚ್ಚುವ ಕಾರ್ಯ ನಡೆಸಿದರು.


ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿನ 5 ರೋಡ್ ಸರ್ಕಲ್ ನಲ್ಲಿ ರಾಜ್ಯ ಸರ ಕಾರ ಹಾಗೂ ಉಪ ಮುಖ್ಯಮಂತ್ರಿ ಡಿಕೆಶಿಯವರ ವಿರುದ್ದ ಬಿಜೆಪಿ ಪ್ರತಿಭಟನೆ ನಡೆಸು ತ್ತಿತ್ತು. ಈ ಸಂದರ್ಭದಲ್ಲಿ ಟ್ರಾಪಿಕ್ ನಿರ್ವಹಣೆ ಮಾಡುತ್ತಿದ್ದ ಪೊಲೀಸರಿಗೆ ರಸ್ತೆಯ ಮೇಲಿ ನ ದೊಡ್ಡ ಹೊಂಡ ವಾಹನ ಸವಾರರಿಗೆ ಹೋಗುವುದಕ್ಕೇ ಸಮಸ್ಯೆಯಾಗಿದ್ದನ್ನು ನೋಡಿ ಸ್ವತಃ ಅಲ್ಲಿದ್ದ ಪೊಲೀಸರೇ ಹೊಂಡ ಮುಚ್ಚುವ ಕಾರ್ಯ ನಡೆಸಿದರು.
ಪಿಎಸ್ ಐ ಮಹಾಂತೇಶ ಕುಂಬಾರ್ ಸಹ ಹೊಂಡ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದು ಕಂಡು ಬಂತು. ಇದನ್ನು ನೋಡಿದ ಹಲವು ಸಾರ್ವಜನಿಕರೇ ಪ್ರಶಂಸಿಸಿದ್ದಾರೆ.