ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಾಜಿ ಐಪಿಎಸ್ ಅಧಿಕಾರಿ ನಿವಾಸದ ನೆಲಮಾಳಿಗೆಯಲ್ಲಿ ಕಂತೆ ಕಂತೆ ಹಣ ಪತ್ತೆ

ಮಾಜಿ ಐಪಿಎಸ್ ಅಧಿಕಾರಿ ನಿವಾಸದ ನೆಲಮಾಳಿಗೆಯಲ್ಲಿ ಕಂತೆ ಕಂತೆ ಹಣ ಪತ್ತೆ

ಮಾಜಿ ಐಪಿಎಸ್ ಅಧಿಕಾರಿ ನಿವಾಸದ ನೆಲಮಾಳಿಗೆಯಲ್ಲಿ ಕಂತೆ ಕಂತೆ ಹಣ ಪತ್ತೆ

Profile Vishwavani News Feb 1, 2022 4:59 PM
image-48613b54-685e-49c2-86d7-788a3a11d3b9.jpg
image-ba52ca6b-9171-41c5-87c4-f47c90a95ac6.jpg
ನೋಯ್ಡಾ: ಉತ್ತರ ಪ್ರದೇಶ ಕೇಡರ್‌ನ ಮಾಜಿ ಐಪಿಎಸ್ ಅಧಿಕಾರಿ ಆರ್.ಎನ್.ಸಿಂಗ್ ನಿವಾಸದ ವಾಸ್ತವವಾಗಿ RN ಸಿಂಗ್ ಮನೆಯ ನೆಳಮಾಳಿಗೆಯಲ್ಲಿ 650 ಲಾಕರ್‌ಗಳಿದ್ದು, ಕೋಟ್ಯಂತರ ಮೌಲ್ಯದ ಕಂತೆ ಕಂತೆ ನೋಟುಗಳು ಹಣ ಪತ್ತೆಯಾಗಿದೆ.  ಮೇಲೆ ಕಳೆದ 3 ದಿನಗಳಿಂದ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ. ಸಿಂಗ್‌ ಮಗ ತನ್ನ ಮನೆಯ ನೆಲಮಾಳಿಗೆಯಲ್ಲಿ ಖಾಸಗಿ ಲಾಕರ್ ಸಂಸ್ಥೆ ನಡೆಸುತ್ತಿದ್ದಾರೆ. ಈ ಲಾಕರ್‌ ಗಳನ್ನ ಬಾಡಿಗೆಗೆ ನೀಡಲಾಗುತ್ತದೆ ಎಂದು  ಹೇಳಲಾಗಿದೆ. ಆರ್ ಎನ್ ಸಿಂಗ್ ಯುಪಿಯಲ್ಲಿ ಪ್ರಾಸಿಕ್ಯೂ ಷನ್ ಡಿಜಿ ಆಗಿದ್ದು, ಸಂಸ್ಥೆಯನ್ನ ತನ್ನ ಮಗ ನಡೆಸುತ್ತಿದ್ದಾನೆ. ಕಮಿಷನ್ ಆಧಾರದ ಮೇಲೆ ಲಾಕರ್‌ ಗಳನ್ನ ಬಾಡಿಗೆಗೆ ನೀಡುತ್ತಾನೆ ಎಂದಿದ್ದಾರೆ. ಸದ್ಯ ನಾನು ಹಳ್ಳಿಯಲ್ಲಿದ್ದೆ, ಮನೆಗೆ ಆದಾಯ ತೆರಿಗೆ ತಂಡ ಬಂದಿರುವ ಮಾಹಿತಿ ಸಿಕ್ಕಿತು, ಹಾಗಾಗಿ ತಕ್ಷಣ ಇಲ್ಲಿಗೆ ಬಂದೆ. ನಾನು ಐಪಿಎಸ್ ಅಧಿಕಾರಿ ಯಾಗಿದ್ದೆ, ನನ್ನ ಮಗ ಇಲ್ಲಿದ್ದಾನೆ. ನಾವು ಸಹ ಇಲ್ಲಿಗೆ ಬಂದು ಇರುತ್ತೇವೆ, ನನ್ನ ಮಗ ನೆಲಮಾಳಿಗೆಯಲ್ಲಿರುವ ಖಾಸಗಿ ಲಾಕರ್ ಆಗಿ ಕೆಲಸ ಮಾಡುತ್ತಾನೆ. ಬಹುತೇಕ ಎಲ್ಲಾ ಲಾಕರ್‌ಗಳನ್ನು ಪರಿಶೀಲಿಸಲಾಗಿದೆ, ನಮ್ಮ ಬಳಿ ಎಲ್ಲಾ ವಿವರಗಳಿವೆ. ಪತ್ತೆಯಾದವುಗಳಲ್ಲಿ, ಮನೆಯ ಕೆಲವು ಆಭರಣಗಳು ತಂಡಕ್ಕೆ ಪತ್ತೆಯಾಗಿವೆ, ನಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ ಎಂದರು.