Saturday, 27th April 2024

ಸರ್ವಧರ್ಮ ಸದ್ಭಾವನಾ ಸಮಾರಂಭ: ಭಾವೈಕ್ಯತಾ ಪ್ರಶಸ್ತಿ ಪ್ರದಾನ

ಕೊಲ್ಹಾರ: ಮೌಢ್ಯ, ಕಂದಾಚಾರಗಳನ್ನು ಹೊಡೆದೋಡಿಸಿ ಸರ್ವರನ್ನು ಸಮಾನವಾಗಿ ಕಾಣುವುದೇ ಪ್ರತಿ ಧರ್ಮದ ನೈಜ ತತ್ವವಾಗಿದೆ ಎಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಮಹಾಸ್ವಾಮಿಜಿಗಳು ಹೇಳಿದರು. ಪಟ್ಟಣದಲ್ಲಿ ಗುರುವಾರ 20 ನೇ ಶತಮಾನದ ಸೂಫಿ ಸಂತ ಗುರು ಅಲಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ್ ಖಾದ್ರಿ ಅವರ ಉರುಸಿನ ನಿಮಿತ್ಯ ಜರುಗಿದ ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿಕೊಂಡು ಆಶಿರ್ವಚನ ನೀಡಿ ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು. ರಾಜಕೀಯದ ಕುತಂತ್ರದಿಂದ […]

ಮುಂದೆ ಓದಿ

ಅಡ್ಡಪಲ್ಲಕ್ಕಿ ಉತ್ಸವ

ಕೊಲ್ಹಾರ: ಪಟ್ಟಣದ ಆರಾಧ್ಯ ದೈವ ರಾಜಗುರು ಹಿರೇಪಟ್ಟದೇವರ ಶೀಲವಂತ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಮುಂಜಾನೆ 10 ಗಂಟೆಗೆ ಶ್ರೀಮಠದಿಂದ...

ಮುಂದೆ ಓದಿ

ಶಿವರಾತ್ರಿ ಉತ್ಸವ ಹಾಗೂ ಮಹಿಳಾ ದಿನಾಚರಣೆ ಹಾಗೂ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ

ಕೊಲ್ಹಾರ: ತಾಲೂಕಿನ ಮಲಘಾಣ ಗ್ರಾಮದ ಐಎಎಸ್ ಫೌಂಡೇಶನ್ ವತಿಯಿಂದ ಶಿವರಾತ್ರಿ ಉತ್ಸವ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ರಾಜ ಮಾತಾ ಅಹಿಲ್ಯಾಬಾಯಿ ಹೋಳ್ಕರ್ ರಾಷ್ಟ್ರೀಯ ಪ್ರಶಸ್ತಿ...

ಮುಂದೆ ಓದಿ

ಸರ್ವರ್ ಡೌನ್ ಸಮಸ್ಯೆ ಮುಖಪುಟ ತೆರೆದುಕೊಳ್ಳದ ಫೇಸ್ಬುಕ್ ಇನ್ಸ್ಟಾಗ್ರಾಮ್ ಸಾರ್ವಜನಿಕರಲ್ಲಿ ಗೊಂದಲ

ಕೊಲ್ಹಾರ: ಜಗತ್ತಿನ ಮುಂಚೂಣಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಮ್ ಮಂಗಳವಾರ ಸರ್ವರ್ ಡೌನ್ ಸಮಸ್ಯೆ ಅನುಭವಿಸಿದ ಘಟನೆ ಕೊಲ್ಹಾರ ತಾಲೂಕಿನಾದ್ಯಂತ ಕಂಡುಬಂದಿತು. ಮಂಗಳವಾರ ರಾತ್ರಿ10 ಗಂಟೆಯ...

ಮುಂದೆ ಓದಿ

ದಾಖಲೆ ಬೆಲೆಗೆ ಸಂತೆಕರ ಲಿಲಾವು ಹರಾಜು

ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತ್ ವ್ಯಾಪ್ತಿಯ 2024-25 ನೇ ಸಾಲಿನ ವಾರ್ಷಿಕ ಸಂತೆಕರ ಲಿಲಾವು ಪ್ರಕ್ರಿಯೆ ಮಂಗಳವಾರ ಜರುಗಿತು. ಪಟ್ಟಣದ ವ್ಯಾಪ್ತಿಯ ಸಂತೆ ಹಾಗೂ ಪಂಚಾಯತ್ ಜಾಗೆಯಲ್ಲಿ...

ಮುಂದೆ ಓದಿ

ಶಂಭು ಬಳಿಗಾರಗೆ ರಾಜ್ಯ ಮಟ್ಟದ ಭಾವೈಕ್ಯತಾ ಪ್ರಶಸ್ತಿ

ಕೊಲ್ಹಾರ: 20 ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ ಉರುಸಿನ ನಿಮಿತ್ಯ ಕೊಡಮಾಡುವ...

ಮುಂದೆ ಓದಿ

ಸರ್ವಧರ್ಮ ಸದ್ಭಾವನಾ ಸಮಾರಂಭ ಹಾಗೂ ಭಾವೈಕ್ಯತಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಕೊಲ್ಹಾರ: 20ನೇ ಶತಮಾನದ ಸೂಫಿ ಸಂತ ಸುಪ್ರಸಿದ್ಧ ಅಲ್ ಹಾಜ್ ಶಾಹ ಮಹಮ್ಮದ್ ಅಬ್ದುಲ್ ಗಫಾರ ಕಾದ್ರಿ (ಅಲಾಹಬಾದ ಮೌಲಾನಾ) ಅವರ 31 ನೇ ಉರುಸಿನ ನಿಮಿತ್ಯವಾಗಿ...

ಮುಂದೆ ಓದಿ

ವಿಶ್ವದ ಭೂಪಟದಲ್ಲಿ ಭಾರತದ ಕೀರ್ತಿ: ಡಾ.ಜಗದೀಶ್

ಕೊಲ್ಹಾರ: ವಿಶ್ವದ ಭೂಪಟದಲ್ಲಿ ಭಾರತವು ಬಲಿಷ್ಠವಾಗುತ್ತಿದೆ, ಜಗತ್ತಿನ ಎಲ್ಲ ದೇಶಗಳಲ್ಲಿ ಭಾರತೀಯ ಮೂಲದ ಜನತೆ ದೊಡ್ಡ ದೊಡ್ಡ ಹುದ್ದೆ ಯನ್ನು ಹೊಂದಿರುವುದು ಸಂತಸದ ವಿಷಯವಾಗಿದೆ ಎಂದು ಮೂಲತಃ...

ಮುಂದೆ ಓದಿ

ಹಿರಿಯರ ಆಚಾರ ವಿಚಾರ ಬದುಕಿಗೆ ಮಾರ್ಗದರ್ಶಿ: ಆಶು ಕವಿ ಸಿದ್ದಣ್ಣ ಬಿದರಿ

ಕೊಲ್ಹಾರ: ದೇಶ ಸುತ್ತು ಕೋಶ ಓದು ಎಂಬಂತೆ ಹಿರಿಯರ ಆಚಾರ ವಿಚಾರಗಳು, ಜೀವನ ಪದ್ಧತಿಗಳು ನಮ್ಮ ಬದುಕಿಗೆ ದಾರಿ ತೋರುವ ಮಾರ್ಗಗಳಿವೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ...

ಮುಂದೆ ಓದಿ

12 ವರ್ಷದ ಶಾಲಾ ವಿದ್ಯಾರ್ಥಿಗೆ ನರವೈಜ್ಞಾನಿಕ ಜನ್ಮ ದೋಷದಿಂದ ಚೇತರಿಕೆ

ಅದ್ಭುತ ಚಿಕಿತ್ಸಾ ಪರಿಹಾರದ ಮೂಲಕ ಶಕ್ತಗೊಳಿಸಿದ ಕನ್ನಿಂಗ್‌ಹ್ಯಾಮ್‌ನ ಫೋರ್ಟಿಸ್ ಆಸ್ಪತ್ರೆ ವೈದ್ಯರು ಬೆಂಗಳೂರು: ಅಸ್ಸಾಂ ಮೂಲದ 12 ವರ್ಷದ ಬಾಲಕನಿಗೆ ಮೂತ್ರಕೋಶದಲ್ಲಿ ಉಂಟಾದ ಸಮಸ್ಯೆಯನ್ನು ಬಗೆ ಹರಿಸುವ...

ಮುಂದೆ ಓದಿ

error: Content is protected !!