ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs KKR: ಕೆಕೆಆರ್‌ ಪಂದ್ಯಕ್ಕೆ ರೋಹಿತ್‌ ಇಂಪ್ಯಾಕ್ಟ್‌ ಆಟಗಾರ

MI vs KKR: ಗುಜರಾತ್‌ ಟೈಟಾನ್ಸ್‌(Gujarat Titans) ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಬಳಿಕ ಮಾತನಾಡಿದ್ದ ನಾಯಕ ಹಾರ್ದಿಕ್‌ ಪಾಂಡ್ಯ, ಆರಂಭಿಕ ಬ್ಯಾಟರ್‌ಗಳು ಉತ್ತಮ ರನ್‌ ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಡಬೇಕಿದೆ. ಜತೆಗೆ ಜವಾಬ್ದಾರಿಯಿಂದ ಆಡಬೇಕಿದೆ ಎಂದು ರೋಹಿತ್‌ಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದರು. ಇದೀಗ ರೋಹಿತ್‌ರನ್ನು ಆಡುವ ಬಳಗದಿಂದಲೇ ಕೈಬಿಡಲಾಗಿದೆ.

ಕೆಕೆಆರ್‌ ಪಂದ್ಯಕ್ಕೆ ರೋಹಿತ್‌ ಇಂಪ್ಯಾಕ್ಟ್‌ ಆಟಗಾರ

Profile Abhilash BC Mar 31, 2025 7:40 PM

ಮುಂಬಯಿ: ಸತತ ಎರಡು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಮುಂಬೈ ಇಂಡಿಯನ್ಸ್‌(Mumbai Indians) ತಂಡದ ಮಾಜಿ ನಾಯಕ ರೋಹಿತ್‌ ಶರ್ಮ(Rohit Sharma) ಅವರನ್ನು ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders) ವಿರುದ್ಧದ ಪಂದ್ಯದ ಆಡುವ ಬಳಗಿಂದಲೇ ಕೈಬಿಡಲಾಗಿದೆ. ಇಂಪ್ಯಾಕ್ಟ್‌ ಆಟಗಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಬೌಲಿಂಗ್‌ ಆಯ್ದುಕೊಂಡಿದೆ.

ಗುಜರಾತ್‌ ಟೈಟಾನ್ಸ್‌(Gujarat Titans) ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಬಳಿಕ ಮಾತನಾಡಿದ್ದ ನಾಯಕ ಹಾರ್ದಿಕ್‌ ಪಾಂಡ್ಯ, ಆರಂಭಿಕ ಬ್ಯಾಟರ್‌ಗಳು ಉತ್ತಮ ರನ್‌ ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಡಬೇಕಿದೆ. ಜತೆಗೆ ಜವಾಬ್ದಾರಿಯಿಂದ ಆಡಬೇಕಿದೆ ಎಂದು ರೋಹಿತ್‌ಗೆ ಪರೋಕ್ಷವಾಗಿ ಟಾಂಗ್‌ ನೀಡಿದ್ದರು. ಇದೀಗ ರೋಹಿತ್‌ರನ್ನು ಆಡುವ ಬಳಗದಿಂದಲೇ ಕೈಬಿಡಲಾಗಿದೆ.



ಆಡುವ ಬಳಗ

ಕೆಕೆಆರ್‌: ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ(ನಾಯಕ), ರಿಂಕು ಸಿಂಗ್, ಅಂಗ್‌ಕ್ರಿಸ್‌ ರಘುವಂಶಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.

ಇದನ್ನೂ ಓದಿ IPL 2025: ಲಂಕಾದ ಮಾಜಿ ಕ್ರಿಕೆಟಿಗನೊಂದಿಗೆ ಮಲೈಕಾ ಡೇಟಿಂಗ್‌!

ಮುಂಬೈ ಇಂಡಿಯನ್ಸ್‌: ರಿಯಾನ್ ರಿಕೆಲ್ಟನ್, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ವಿಘ್ನೇಶ್ ಪುತ್ತೂರು.