ಜಾಗತಿಕ ಮಾನದಂಡಗಳ ಮೂಲಕವೇ ಚಿಕಿತ್ಸೆ ನೀಡುವ ಗುರಿ
ಟ್ರಾನ್ಸ್ ಪ್ಲಾಂಟ್ ಮಾಡಲು ಕಾಂಡಕೋಶಗಳನ್ನು ಮೂಲವಾಗಿ ದಾನಿಗಳಿಂದ (ಆಲೋಜೆನಿಕ್), ರೋಗಿ ಯ ಜೀವಕೋಶಗಳನ್ನು(ಆಟೋಲೋಗಸ್) ಅಥವಾ ಸಾರ್ವಜನಿಕ ಬಳ್ಳಿ ಬ್ಯಾಂಕ್ಗಳಲ್ಲಿ ಸಂಗ್ರಹಿಸ ಲಾದ ಹೊಕ್ಕುಳಬಳ್ಳಿಯ ರಕ್ತದಿಂದ ಪಡೆಯಬಹುದಾಗಿದೆ. ದಾನಿಗಳಿಂದ ಕಾಂಡಕೋಶಗಳನ್ನು ದ್ರಾವಣದ ಮೂಲಕ ಪಡೆಯುವ ಮೊದಲು ರೋಗಿಗಳು ಹೆಚ್ಚಿನ ಡೋಸ್ ಉಳ್ಳ ಕೀಮೋಥೆರಪಿ ಮತ್ತು ವಿಕರಣಕ್ಕೆ ಒಳಗಾಗುತ್ತಾರೆ