Saturday, 27th April 2024

ಸಸಿ ನೆಡುವ ಮೂಲಕ ವಿನೂತನ ಪ್ರತಿಭಟನೆ

ಇಂಡಿ: ಪಟ್ಟಣದ ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ಇಂಡಿ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಜಯಪೂರ ಮುಖ್ಯ ರಸ್ತೆ ತಗ್ಗು ಬಿದ್ದ ರಸ್ತೆಯ ಮೇಲೆ ಸಸಿಗಳನ್ನು ನೆಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದರು. ಈ ಸಂದರ್ಬದಲ್ಲಿ ಶ್ರೀಧರ ಕ್ಷತ್ರಿ ಮಾತನಾಡಿ ಕಳೆದ ಮೂರುನಾಲ್ಕು ವರ್ಷಗಳಿಂದ ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಸ್ಥಳೀಯ ಪುರಸಭೆಯಾಗಲಿ, ಪಿಡಬ್ಲೊö್ಯÃಡಿ ಇಲಾಖೆಯಿಂದಾಗಲಿ ಸಣ್ಣಪುಟ್ಟ ರೀಪೇರಿ ಮಾಡಿ ವಾಹನಗಳ ಅಲೇದಾಟಕ್ಕೆ ಅನುಕೂಲ ಮಾಡಿಕೊಂಡದೆ ತಾಲೂಕಿನ ಅಧಿಕಾರಿಗಳು ಜಾಣ ಕುರುಡರಂತೆ ಕುಳಿತಿರುವುದು ವಿಷಾದನೀಯ ಸಂಗತಿ. ಪಟ್ಟಣದ ಸಿಂದಗಿ […]

ಮುಂದೆ ಓದಿ

ವಿವಿಧ ಪದಾಧಿಕಾರಿಗಳ ಆಯ್ಕೆ ಸಭೆ

ಬಸವನಬಾಗೇವಾಡಿ:  ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ  ಬಸವೇಶ್ವರ  ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಉಪಾಧ್ಯಕ್ಷ  ಸೇರಿದಂತೆ ವಿವಿಧ ಪದಾಧಿಕಾರಿಗಳ  ಆಯ್ಕೆ  ಸಭೆ ಜರುಗಿತು. ಜಾತ್ರಾ...

ಮುಂದೆ ಓದಿ

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಕೊಲ್ಹಾರ: ತಾಲ್ಲೂಕ ವ್ಯಾಪ್ತಿಯಲ್ಲಿ ಬರುವ ತೆಲಗಿ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ಜರುಗಿತು. ಒಟ್ಟು ೧೩ ಸದಸ್ಯ ಬಲವನ್ನು ಹೊಂದಿರುವ ತೆಲಗಿ ಗ್ರಾಮ ಪಂಚಾಯತ್ ಎರಡನೆಯ...

ಮುಂದೆ ಓದಿ

ಕನ್ನಡತಿ ಪ್ರಶಸ್ತಿ ನೀಡಿ ಗೌರವ

ಕೊಲ್ಹಾರ: ಪಟ್ಟಣದ ಬಹುಮುಖ ಪ್ರತಿಭೆಯುಳ್ಳ ಬಾಲನಟಿ ಮಧು ಕಟಬರ್ ಕಲೆ ಯನ್ನು ಗುರುತಿಸಿ ಪ್ರಸಿದ್ದ ಬೆಂಗಳೂರಿನ ಹಾಲ್ಮಾರ್ಕ್ ಸಂಸ್ಥೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಲ್...

ಮುಂದೆ ಓದಿ

ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ: ಯುವಕ ಸಾವು

ಮುದ್ದೇಬಿಹಾಳ: ಬೈಕ್ ಮೇಲೆ ತೆರಳುತ್ತಿದ್ದ ಯುವಕನ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ...

ಮುಂದೆ ಓದಿ

29ರಂದು ಪತ್ರಿಕಾ ದಿನಾಚರಣೆಗೆ ತೀರ್ಮಾನ

ಮುದ್ದೇಬಿಹಾಳ: ಪಟ್ಟಣದ ಎಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಸಭಾ ಭವನದಲ್ಲಿ ಜು.29ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತೀರ್ಮಾನಿಸಿದೆ....

ಮುಂದೆ ಓದಿ

ಜುಲೈ 23 ರಂದು ಬೆಂಗಳೂರು ಚಲೋ !

ಕುಂಬಾರ ಜಾಗೃತಿ ಸಮಾವೇಶ ಯಶಸ್ವಿಗೆ ಕರೆ  ಮುದ್ದೇಬಿಹಾಳ: ಜುಲೈ 23 ರಂದು ಬೆಂಗಳೂರುನಲ್ಲಿ ಕುಂಬಾರ ,ಕುಲಾಲ,ಪ್ರಜಾಪತಿ ಜಾಗೃತಿ ಸಮಾವೇಶ ಶಕ್ತಿ ಪ್ರದರ್ಶನ ಸಮಾವೇಶ ಯಶಸ್ವಿ ಗೊಳಿಸುವಂತೆ ಕರ್ನಾಟಕ ಕುಂಬಾರರ...

ಮುಂದೆ ಓದಿ

ಜನಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಖಂಡನೀಯ

ಬಸವನಬಾಗೇವಾಡಿ: ಇಂದಿನಿಂದ ಸರ್ಕಾರ ಬಡವರು ಹಾಗೂ ಜನಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಮಾಡಿರುವುದು ಖಂಡ ನೀಯ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ್...

ಮುಂದೆ ಓದಿ

23ಕ್ಕೆ ಕುಂಬಾರರ ಶಕ್ತಿ ಪ್ರದರ್ಶನ, ಜಾಗೃತಿ ಸಮಾವೇಶ

ಕೊಲ್ಹಾರ: ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳಿಂದ ಹಾಗೂ ಸರಕಾರಗಳಿಂದ ರಾಜಕೀಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಕಡೆಗಣಗೆ ಒಳಗಾಗಿರು 20 ಲಕ್ಷಕಿಂದ ಹೆಚ್ಚು ಜನಸಂಖ್ಯೆ ಹೊಂದಿರುವ ಅತ್ಯಂತ ಹಿಂದುಳಿರುವ...

ಮುಂದೆ ಓದಿ

ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಕೊಲ್ಹಾರ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ತಾಲ್ಲೂಕಿನ ಮಲಘಾಣ ಗ್ರಾಮದಲ್ಲಿ ತಹಶಿಲ್ದಾರ ಪಿ.ಜಿ ಪವಾರ್ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಿತು. ತಾಲ್ಲೂಕ ವ್ಯಾಪ್ತಿಯ ವಿವಿಧ...

ಮುಂದೆ ಓದಿ

error: Content is protected !!