ಶ್ವೇತಾ ಚೆಂಗಪ್ಪ ಸಿಂಪಲ್ ಮಾನ್ಸೂನ್ ಸ್ಟೈಲ್ ಸ್ಟೇಟ್‌ಮೆಂಟ್ಸ್
Monsoon Fashion 2025: ಮಾನ್ಸೂನ್ ಸೀಸನ್‌ಗೆ ತಕ್ಕಂತೆ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ. ಫುಲ್ ಸ್ಲೀವ್ ಟರ್ಟಲ್ ನೆಕ್‌ನ ಬ್ಲ್ಯೂ ಟೀ ಶರ್ಟ್ ಹಾಗೂ ಲಾಂಗ್ ಸ್ಕರ್ಟ್‌ನಲ್ಲಿ ಸಿಂಪಲ್ಲಾಗಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಮಾನ್ಸೂನ್‌ಗೆ ಸಿಂಪಲ್ ಟಿಪ್ಸ್ ನೀಡಿದ್ದಾರೆ ? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.